ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಲೈವ್ ಸ್ಟ್ರೀಮ್‍ಗಳಲ್ಲಿ ಮಾ ಎಂಬಾತ ರೆಸಿಡೆಂಸಿಯಲ್ ಕಾಂಪೌಂಡ್‍ನ ಗ್ಯಾರೇಜ್‍ನಿಂದ ಏಕಕಾಲದಲ್ಲಿ 400 ಕ್ಕೂ ಹೆಚ್ಚು ಮೊಬೈಲ್ ಫೋನ್‍ಗಳನ್ನು ಬಳಸಿ ಮೋಸ(Scam Case) ಮಾಡಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು: ಸಾಮಾಜಿಕ ಜಾಲತಾಣ ಅಕ್ರಮಗಳ ವೇದಿಕೆಯಾಗಿ ಬದಲಾಗುತ್ತಿರುವುದು ಆತಂಕ ಮೂಡಿಸಿದೆ. ಫೇಸ್ ಬುಕ್ ಮೂಲಕ ಪರಿಚಿತನಾದ ಅಪರಿಚಿತ ವ್ಯಕ್ತಿ ತೋರಿದ ಗಿಫ್ಟ್ ಆಸೆಗೆ ಇಲ್ಲಿನ ಶಾಂತಿನಗರದ ಗೃಹಿಣಿ...