ಈಗ ಸೀತಾ ರಾಮ ಧಾರಾವಾಹಿಯಲ್ಲಿ ಭಾರ್ಗವಿಯ ಪಿತೂರಿ ಜಗಜ್ಜಾಹೀರಾಗುವ ಎಲ್ಲ ಲಕ್ಷಣ ಕಾಣುತ್ತಿದೆ. ರಾಮ್ ಸ್ನೇಹತ ಅಶೋಕನ ಮುಂದೆ ಮಾತನಾಡುವ ಬರದಲ್ಲಿ ಬಹುದೊಡ್ಡ ಸತ್ಯ ಹೇಳಿಬಿಟ್ಟಿದ್ದಾಳೆ ಭಾರ್ಗವಿ.
ಮಗಳ ಸಾವಿನ ನೋವಿನಿಂದ ಹೊರಕ್ಕೆ ಬರಲಾಗದ ಸ್ಥಿತಿಯಲ್ಲಿ ರಾಮ ಇದ್ದಾನೆ. ಕೋಮಾದಿಂದ ಹೊರಬಂದಿರುವ ಸೀತಾ ಈಗ ಡಿಸ್ಚಾರ್ಜ್ ಆಗಲು ತಯಾರಾಗಿದ್ದಾಳೆ. ಆದರೆ, ಸಿಹಿ ದೂರವಾಗಿರುವ ವಿಚಾರ ಸೀತಾಗೆ...
ಈ ನಡುವೆ ಸೀತಾ, ರಾಮ(Seetha Raama Serial) ಧಾರಾವಾಹಿಯಲ್ಲಿಯೂ ಅರಗಿಸಿಕೊಳ್ಳಲಾಗದಂತಹ ಘಟನೆಯೊಂದು ನಡೆದಿದ್ದು, ಭಾರ್ಗವಿ(Bhargavi) ಸಂಚಿಗೆ ಸಿಹಿ ಬಲಿಯಾಗಿದ್ದಾಳೆ. ಸೀತಾ(Seetha )ಳನ್ನ ಕೊಲ್ಲೋಕೆ ಪ್ಲಾನ್ ಮಾಡಿದ್ದ ಭಾರ್ಗವಿ...