Sunday, 15th December 2024

ಅಂಗವೈಕಲ್ಯ ಪಿಂಚಣಿ ಪಡೆಯಲು ಹೋರಾಡಿ ಗೆದ್ದ ಸಿಪಾಯಿ ಬಲವಂತ್ ಸಿಂಗ್

ಜೈಪುರ: ರಾಜಸ್ಥಾನದ ಜುಂಜುನು ಎಂಬಲ್ಲಿನ ಯೋಧ ಸಿಪಾಯಿ ಬಲವಂತ್ ಸಿಂಗ್(ಎರಡನೇ ಮಹಾಯುದ್ಧ) ಅಂಗವೈಕಲ್ಯ ಪಿಂಚಣಿ ಪಡೆಯುವ ನಿಟ್ಟಿನಲ್ಲಿ ಐದು ದಶಕಗಳ ಕಾಲ ನಡೆಸಿದ ಸುದೀರ್ಘ ಹೋರಾಟ ದಲ್ಲಿ ಗೆಲುವು ಸಾಧಿಸಿದ್ದಾರೆ. ಸರಕಾರದ ಯುದ್ಧ ಅಂಗವೈಕಲ್ಯ ಪಿಂಚಣಿ ಪಡೆಯಲು ಸಿಂಗ್ ಅರ್ಹ ಎಂದು ಮಿಲಿಟರಿ ನ್ಯಾಯ ಮಂಡಳಿ ತೀರ್ಪು ನೀಡಿದೆ. ಎರಡನೇ ಮಹಾಯುದ್ಧದಲ್ಲಿ ಮಿತ್ರ ಪಡೆಗಳ ಪರವಾಗಿ ಹೋರಾಡಿದ ಭಾರತೀಯ ಪಡೆಯಲ್ಲಿದ್ದ ಬಲವಂತ್ ಸಿಂಗ್ 1944ರ ಡಿಸೆಂಬರ್ 15ರಂದು ಇಟೆಲಿಯಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಎಡಗಾಲನ್ನು ಕಳೆದುಕೊಂಡಿದ್ದರು. ಎರಡನೇ […]

ಮುಂದೆ ಓದಿ