Wednesday, 30th October 2024

ಎನ್’ಡಿಎ ಸರಕಾರಕ್ಕೆ 7 ವರ್ಷ: ರಾಜ್ಯದಲ್ಲಿ ’ಸೇವಾ ಹೀ ಸಂಘಟನ್‌” ಕಾರ್ಯಕ್ರಮ

ದಕ್ಷಿಣ ಕನ್ನಡ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್’ಡಿಎ ಸರಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು ಬರುವ ಇದೇ ತಿಂಗಳ ಮೇ 30 ಕ್ಕೆ 7 ವರ್ಷಗಳಾಗುತ್ತಿದ್ದು, ಕರೋನಾ ಕಾರಣಕ್ಕಾಗಿ ಈ ಬಾರಿ ಸಂಭ್ರಮಾಚರಣೆ ಕೈಬಿಡಲು ಬಿಜೆಪಿ ಪಕ್ಷ ತೀರ್ಮಾ ನಿಸಿದೆ. ಬದಲು ಈ ಬಾರಿ ಸೇವಾ ಹೀ ಸಂಘಟನ್ ಎನ್ನುವ ರೀತಿಯಲ್ಲಿ ವರ್ಷಾಚರಣೆ ನಡೆಸಲು ಎಲ್ಲಾ ಘಟಕಗಳಿಗೂ ಕೇಂದ್ರ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕರೊನಾ ಸೋಂಕಿತರಿಗೆ ಹಾಗು ಕರೋನಾ […]

ಮುಂದೆ ಓದಿ