Saturday, 11th January 2025

ಬದರಿನಾಥದಿಂದ 8,000 ಕಿ.ಮೀ. ದೂರದ ಶಬರಿಮಲೆಗೆ ಕಾಲ್ನಡಿಗೆಯಲ್ಲೇ ತಲುಪಿದ ಅಯ್ಯಪ್ಪ ಭಕ್ತರು; ಇದರ ಹಿಂದಿದೆ ಒಂದೊಳ್ಳೆ ಉದ್ದೇಶ

Lord Ayyappa Devotees: ವಿಶ್ವ ಶಾಂತಿಗಾಗಿ ಪ್ರಾರ್ಥಿಸಿ ಕಾಸರಗೋಡಿನ ಭಕ್ತರು ಉತ್ತರ ಭಾರತದ ಬದರಿನಾಥದಿಂದ 8,000 ಕಿ.ಮೀ. ದೂರದ ಶಬರಿಮಲೆಗೆ ಕಾಲ್ನಡಿಗೆಯಲ್ಲೇ ಬಂದಿದ್ದಾರೆ. ಕಾಸರಗೋಡಿನ ಕೂಡ್ಲು ರಾಮ್‌ದಾಸ್‌ ನಗರದ ಸನತ್‌ ಕುಮಾರ್‌ ನಾಯಕ್‌ ಮತ್ತು ಸಂಪತ್‌ ಕುಮಾರ್‌ ಶೆಟ್ಟಿ ಈ ಸಾಹಸ ಮೆರೆದವರು.

ಮುಂದೆ ಓದಿ