ಅನಂತನಾಗ್, ಕಾರ್ನಾಡ್ ಜೊತೆಗೆ ತಳುಕು ಹಾಕಿಕೊಂಡ ಹೆಸರು ಕನ್ನಡದ ಹಿರಿಯ ನಟ ಅನಂತನಾಗ್ ಅವರ ನಟನೆಯ ಮೊತ್ತಮೊದಲ ಸಿನಿಮಾ ʼಅಂಕುರ್ʼ ಅನ್ನು ನಿರ್ಮಿಸಿ ನಿರ್ದೇಶಿಸಿದ ಹಿರಿಯ ನಿರ್ಮಾಪಕ, ನಿರ್ದೇಶಕ ಶಾಮ್ ಬೆನಗಲ್ (Sham Benegal). 1974ರಲ್ಲಿ ಬಂದ ಈ ಚಿತ್ರ ಭಾರತದ ಚಿತ್ರೋದ್ಯಮದಲ್ಲಿ ಒಂದು ಮೈಲಿಗಲ್ಲು. ಇದು ಅನಂತ್ ಅವರಂಥ ದೈತ್ಯಪ್ರತಿಭೆಯ ನಟನನ್ನು ಪರಿಚಯಿಸಿದರೆ, ಶಾಮ್ ಅವರಂಥ ಮಹಾನಿರ್ದೇಶಕನನ್ನೂ ಜೊತೆಗೆ ಶಬಾನಾ ಅಜ್ಮಿಯಂಥ ದೊಡ್ಡ ನಟಿಯನ್ನೂ ಭಾರತಕ್ಕೆ ನೀಡಿತು. ನಂತರ ಬಂದ ಶಾಮ್ ಅವರ ನಿಶಾಂತ್, ಮಂಥನ್ […]
ನವದೆಹಲಿ: ಅಂಕುರ್, ಮಂಥನ್ ಮುಂತಾದ ಖ್ಯಾತ ಚಲನಚಿತ್ರಗಳನ್ನು ನಿರ್ಮಿಸಿದ ದೇಶದ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಶ್ಯಾಮ್ ಬೆನಗಲ್ (Shyam Benegal) ಇಂದು ( ಡಿಸೆಂಬರ್ 23)...