Thursday, 19th September 2024

ಏಷ್ಯಾದ ಶ್ರೀಮಂತ ವ್ಯಕ್ತಿ: ಮುಕೇಶ್‌ರನ್ನೇ ಹಿಂದಿಕ್ಕಿದ ಝೋಂಗ್ ಶನ್ಶನ್

ನವದೆಹಲಿ : ಚೀನಾದ ಉದ್ಯಮಿ ಝೋಂಗ್ ಶನ್ಶನ್ ಅವರು ಭಾರತದ ಮುಕೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಪತ್ರಿಕೋದ್ಯಮ, ಅಣಬೆ ಕೃಷಿ ಹಾಗೂ ಆರೋಗ್ಯ ಸೇವಾ ಕ್ಷೇತ್ರದಲ್ಲಿಯೂ ಕೈಯ್ಯಾಡಿಸಿರುವ ಝೋಂಗ್ ಅವರ ಒಟ್ಟು ಸಂಪತ್ತಿನ ಮೌಲ್ಯ ಈ ವರ್ಷ ಅಚ್ಚರಿಯ 70.9 ಬಿಲಿಯನ್ ಡಾಲರ್‌ ಏರಿಕೆಯಾಗಿ 77.8 ಬಿಲಿಯನ್ ಡಾಲರ್ ತಲುಪಿದ್ದು, ಇದು ಅವರನ್ನು ಜಗತ್ತಿನ 11ನೇ ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿಸಿದೆ. 66 ವರ್ಷದ ಝೋಂಗ್ ಅವರ ಯಶಸ್ಸಿಗೆ ಕಾರಣ ಅವರು ಈ […]

ಮುಂದೆ ಓದಿ