Friday, 22nd November 2024

ರನ್‌ ಹೊಳೆ ಹರಿಸಿದ ಬೌಲರುಗಳು: ದಾಖಲೆ ಸೃಷ್ಟಿ

ಬ್ರಿಸ್ಬೆನ್: ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟ್ಸ್’ಮನ್ ಗಳು ವಿಫಲರಾಗಿ, ಬೌಲರ್ ಗಳಾದ ವಾಷಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ತಂಡದ ಪಾಲಿಗೆ ಆಪದ್ಬಾಂಧವರಾದರು. ಅಂತೆಯೇ, ಈ ಜೋಡಿ ಹಲವು ದಾಖಲೆಗಳನ್ನು ಮಾಡಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 369 ರನ್ ಬಾರಿಸಿ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಪರ ಬ್ಯಾಟ್ಸ್ ಮನ್ ಗಳು ಗರಿಷ್ಠ ರನ್ ಬಾರಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತೀವ್ರ ಹಿನ್ನಡೆಗೆ ಸಿಲುಕಬೇಕಿತ್ತು. 62 ರನ್ […]

ಮುಂದೆ ಓದಿ

ಟೀಂ ಇಂಡಿಯಾ 336 ರನ್ನುಗಳಿಗೆ ಆಲೌಟ್‌

ಬ್ರಿಸ್ಬೇನ್‌: ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ ಪ್ರಥಮ ಇನ್ನಿಂಗ್ಸ್‌’ನಲ್ಲಿ 336 ರನ್ನುಗಳಿಗೆ ಆಲೌಟಾಗಿದೆ. ಈ ಮೂಲಕ ಆಸೀಸ್‌ 33 ರನ್ನುಗಳ ಮುನ್ನಡೆ ದಾಖಲಿಸಿದೆ. ಮೊದಲ ಇನ್ನಿಂಗ್ಸ್’ನಲ್ಲಿ ಆತಿಥೇಯ...

ಮುಂದೆ ಓದಿ

ಶಾರ್ದೂಲ್‌-ವಾಷಿಂಗ್ಟನ್ ’ಟ್ರಬಲ್‌ ಶೂಟರ್’ ಆಟ

ಬ್ರಿಸ್ಬೇನ್‌:  ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪಾಲಿಗೆ ವೇಗಿ ಶಾರ್ದೂಲ್ ಠಾಕೂರ್‌ ಹಾಗೂ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಟ್ರಬಲ್‌ ಶೂಟರ್‌ಗಳಾದರು. ಆಸೀಸ್‌ತಂಡದ 369 ರನ್ನುಗಳ ಉತ್ತರವಾಗಿ,...

ಮುಂದೆ ಓದಿ

ಟೀಂ ಇಂಡಿಯಾಕ್ಕೆ ಬುಮ್ರಾಘಾತ

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾದ ಪ್ರಮುಖ ವೇಗಿ ಅಂತಿಮ ಟೆಸ್ಟ್‌ನಿಂದ ಹೊರಗುಳಿಯ ಲಿದ್ದಾರೆ. ಕಿಬ್ಬೊಟ್ಟೆ ಸ್ನಾಯು ಸೆಳೆತದಿಂದ ಬಳಲುತ್ತಿರುವ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ...

ಮುಂದೆ ಓದಿ