-ಡಾ. ಶಾಲಿನಿ ರಜನೀಶ್ ಭಾರತದ ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಕೆಲವು ವಿಶೇಷ ಸುರಕ್ಷತೆಗಳನ್ನು ಒದಗಿಸಿದೆ. ಭಾರತ ಗಣರಾಜ್ಯದ ಪ್ರಜೆಗಳಾಗಿ ಅವರು ತಮ್ಮ ಹಕ್ಕುಗಳನ್ನು ಅನುಭವಿಸಲು ಮತ್ತು ಸವಲತ್ತುಗಳನ್ನು ಸಂಪೂರ್ಣ ಪಡೆಯಲು ಅರ್ಹರಾಗಿರುತ್ತಾರೆ. ಸುಸ್ಥಿರ ಅಭಿವೃದ್ಧಿಯ ಸಮಾಜ ನಿರ್ಮಾಣವಾಗಬೇಕಾದರೆ ಯಾರನ್ನೂ ಹಿಂದಕ್ಕೆ ಬಿಡದೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಸಂವಿಧಾನದ ಆಶಯ. ಅಂತೆಯೇ, ಮಹಿಳೆಯರು ಮತ್ತು ಮಕ್ಕಳ ಮೇಲಾಗುವ ತಾರತಮ್ಯ, ಹಿಂಸೆಗಳನ್ನು ತೊಡೆದು, ಸಮಾಜದ ಅತ್ಯಂತ ಹಿಂದುಳಿದ […]