Highest Tax-Paying Celebs: ಅತೀ ಹೆಚ್ಚು ತೆರಿಗೆ ಪಾವತಿಸುವ ಭಾರತದ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. 2023-2024 ಆರ್ಥಿಕ ವರ್ಷದಲ್ಲಿ ಅವರು ಸರ್ಕಾರಕ್ಕೆ ಬರೋಬ್ಬರಿ 92 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ.
ನವದೆಹಲಿ/ಮುಂಬೈ: ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಣವಿಷ್ಟೇ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಹೆಸರನ್ನು ಖಾಸಗಿ ನ್ಯೂಸ್ ವಾಹಿನಿಯೊಂದು ಡ್ರಗ್ ಕೇಸ್ ...