Thursday, 19th September 2024

ನಟ ಶೀಜನ್ ಖಾನ್’ರಿಗೆ ಜಾಮೀನು ಮಂಜೂರು

ಮುಂಬೈ: ಸಹ ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ನಟ ಶೀಜನ್ ಖಾನ್ ಅವರಿಗೆ ಮಹಾ ರಾಷ್ಟ್ರದ ಪಾಲ್ಘರ್ ಜಿಲ್ಲಾ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ 28 ವರ್ಷದ ಶೀಜನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಡಿ.ದೇಶಪಾಂಡೆ ಅವರು, 1,00,000 ರೂ. ಶ್ಯೂರಿಟಿ ಮೇಲೆ ಆರೋಪಿಗೆ ಜಾಮೀನು ನೀಡಿದ್ದಾರೆ. ನಟನಿಗೆ ಪಾಸ್‌ ಪೋರ್ಟ್‌ ಒಪ್ಪಿಸುವಂತೆ ಕೋರ್ಟ್ ಆದೇಶ ನೀಡಿದ್ದು, ನ್ಯಾಯಾಲಯ ದಿಂದ […]

ಮುಂದೆ ಓದಿ

ನಟ ಶೀಜನ್ ನ್ಯಾಯಾಂಗ ಬಂಧನ ಡಿ.30ವರೆಗೆ ವಿಸ್ತರಣೆ

ನವದೆಹಲಿ: ಸಹನಟಿ ಹಾಗೂ ಮಾಜಿ ಗೆಳತಿ ತುನೀಶಾ ಶರ್ಮಾ ಸಾವಿನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ಶೀಜನ್ ಖಾನ್ ನ್ಯಾಯಾಂಗ ಬಂಧನವನ್ನು ಡಿ.30ವರೆಗೆ ವಿಸ್ತರಿಸಲಾಗಿದೆ. ತನಿಖೆಯ ಭಾಗವಾಗಿ...

ಮುಂದೆ ಓದಿ