Tuesday, 22nd October 2024

ಧವನ್​ ಸಾರಥ್ಯದ ಟೀಂ ಇಂಡಿಯಾಕ್ಕೆ 14 ದಿನ ಕ್ವಾರಂಟೈನ್​

ನವದೆಹಲಿ: ಬ್ಯಾಟ್ಸ್​ಮನ್​ ಶಿಖರ್​ ಧವನ್​ ಸಾರಥ್ಯದ ನಿಗದಿತ ಓವರ್​ಗಳ ಭಾರತ ತಂಡ, ಶ್ರೀಲಂಕಾ ಪ್ರವಾಸ ತೆರಳುವುದಕ್ಕೂ ಮುನ್ನ ಜೂ. 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ವಾರಂಟೈನ್​ಗೆ ಒಳಗಾಗಲಿದೆ. ಈ ಅವಧಿಯಲ್ಲಿ 6 ಬಾರಿ ಆರ್​ಟಿ- ಪಿಸಿಆರ್​ ಪರೀಕ್ಷೆಗೆ ಒಳಗಾಗಲಿದ್ದಾರೆ. ಜುಲೈ 13 ರಿಂದ ಭಾರತ ಹಾಗೂ ಶ್ರೀಲಂಕಾ ನಡುವೆ ಕೊಲಂಬೊದಲ್ಲಿ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಹೊರ ರಾಜ್ಯದ ಆಟಗಾರರು ಚಾರ್ಟರ್​ ವಿಮಾನ ಹಾಗೂ ಬ್ಯುಸಿನೆಸ್ ಕ್ಲಾಸ್​ ವಿಮಾನಗಳ ಮೂಲಕ ಮುಂಬೈಗೆ […]

ಮುಂದೆ ಓದಿ

ಧವನ್‌ ಕಮಾಲ್‌: ಡೆಲ್ಲಿಗೆ ಸುಲಭದ ತುತ್ತಾದ ಪಂಜಾಬ್‌ ಕಿಂಗ್ಸ್‌

ಮುಂಬೈ: ಡೆಲ್ಲಿ ಕ್ಯಾಪಿಟಲ್ ವಾಂಖೆಡೆ ಮೈದಾನ ದಲ್ಲೇ ಅಬ್ಬರದ ಬ್ಯಾಟಿಂಗ್ ಮೂಲಕ ಗೆಲುವಿನ ಲಯಕ್ಕೆ ಮರಳಿತು. ಅನುಭವಿ ಶಿಖರ್ ಧವನ್ (92) ಸ್ಫೋಟಕ ಬ್ಯಾಟಿಂಗ್ ಫಲವಾಗಿ ಡೆಲ್ಲಿ...

ಮುಂದೆ ಓದಿ

ಚೆನ್ನೈ ವಿರುದ್ದ ಡೆಲ್ಲಿ ಗೆಲುವಿನ ಧಮಾಕಾ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಏಳು ವಿಕೆಟ್ ಗಳಿಂದ ಸೋಲಿಸಿದೆ. ಚೆನ್ನೈ ಸೂಪರ್...

ಮುಂದೆ ಓದಿ

ಟೀಂ ಇಂಡಿಯಾ 329 ರನ್ನಿಗೆ ಸರ್ವಪತನ, ಮೂವರ ಅರ್ಧಶತಕ

ಪುಣೆ: ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಮೂವರ ಅರ್ಧಶತಕದ ನೆರವಿನಿಂದ 329 ರನ್‌ ಗಳಿಸಿ, ಹತ್ತು ಎಸೆತ ಗಳು ಬಾಕಿ ಇರುವಂತೆ ಪತನಗೊಂಡಿತು....

ಮುಂದೆ ಓದಿ

ಶತಕದ ಜತೆಯಾಟ ನೀಡಿದ ರೋಹಿತ್‌-ಶಿಖರ್‌

ಪುಣೆ: ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಭರ್ಜರಿ ಆರಂಭ ಸಿಕ್ಕಿದೆ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಶತಕದ ಜೊತೆಯಾಟವಾಡುವ ಮೂಲಕ ವಿಶ್ವದಾಖಲೆ ಬರೆದಿದೆ....

ಮುಂದೆ ಓದಿ

ಅಮೋಘ ಅಟ ಪ್ರದರ್ಶಿಸಿ ಸೋತ ಮಾರ್ಗನ್‌ ಪಡೆ

ಪುಣೆ: ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅಮೋಘ ಸಾಧನೆಯಿಂದಾಗಿ ಇಂಗ್ಲೆಂಡ್ ವಿರುದ್ದ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ 66 ರನ್ ಗಳಿಂದ ಭರ್ಜರಿ‌...

ಮುಂದೆ ಓದಿ

ಟಿ20 ಸರಣಿ ಗೆದ್ದು ಬೀಗಿದ ವಿರಾಟ್‌ ಪಡೆ, ಆಸೀಸ್‌’ಗೆ ಮುಖಭಂಗ

ಸಿಡ್ನಿ: ಒಂದು ಪಂದ್ಯ ಬಾಕಿಯಿರುವಂತೆಯೇ ಟೀಂ ಇಂಡಿಯಾ ಆಸೀಸ್‌ ತಂಡವನ್ನು ಎರಡನೇ ಟಿ20 ಪಂದ್ಯದಲ್ಲಿ ಮಣಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಆರಂಭಿಕ...

ಮುಂದೆ ಓದಿ

ಶಿಖರ್ ಧವನ್‌’ಗೆ 35ನೇ ಹುಟ್ಟುಹಬ್ಬದ ಸಂಭ್ರಮ

ನವದೆಹಲಿ: ಭಾರತದ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಶನಿವಾರ ತಮ್ಮ 35ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದ್ದಾರೆ. ಧವನ್ 2010ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಡೆದ ಏಕದಿನ...

ಮುಂದೆ ಓದಿ