Friday, 20th September 2024

Me too row

Me Too Row: ಬಾಲಿವುಡ್‌ನಲ್ಲಿ ಮತ್ತೆ ಭುಗಿಲೆದ್ದ #MeToo ವಿವಾದ; ಲೈಂಗಿಕ ದೌರ್ಜನ್ಯದ ವಿರುದ್ಧ ಬಿಗ್‌ಬಾಸ್‌ ವಿನ್ನರ್‌ ಧ್ವನಿ

Me Too Row: ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಒಮ್ಮೆ ಆಡಿಷನ್ ನೆಪದಲ್ಲಿ ಚಲನಚಿತ್ರ ನಿರ್ಮಾಪಕರನ್ನು ತಮ್ಮ ಜೊತೆ ಸಹಕರಿಸುವಂತೆ ಪೀಡಿಸಿದ್ದರು. ಆ ಸಮಯದಲ್ಲಿ ನಾನು ತುಂಬಾ ಮುಗ್ದೆಯಾಗಿದ್ದೆ. ಅವರ ಜತೆ ರೊಮ್ಯಾನ್ಸ್‌ ಮಾಡುವ ರೀತಿಯಲ್ಲಿ ನಟಿಸುವಂತೆ ಹೇಳಿದ್ದರು. ನಾನು ಅದರಂತೆ ಮಾಡಿದೆ. ಆದರೆ ಅವರು ತಮ್ಮ ನಿಯಂತ್ರಣ ಕಳೆದುಕೊಂಡು ನನ್ನ ಜತೆ ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದರು. ಕೊನೆಗೆ ಆತನನ್ನು ದೂರಕ್ಕೆ ತಳ್ಳಿ ಅಲ್ಲಿಂದ ಓಡಿದ್ದೆ ಎಂದು ಶಿಲ್ಪಾ ಹೇಳಿದ್ದಾರೆ.

ಮುಂದೆ ಓದಿ