Friday, 20th September 2024

shivamogga airport

Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣ ಮುಚ್ಚುವ ಆತಂಕ? ಇನ್ನೊಂದೇ ತಿಂಗಳು ಪರ್ಮಿಶನ್!‌

ಶಿವಮೊಗ್ಗ: ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ (Shivamogga Airport) ಸುರಕ್ಷತಾ ಮಾನದಂಡಗಳನ್ನು (Safety measures) ಎಂಬ ಕಾರಣದಿಂದ ಮುಚ್ಚುವ ಆತಂಕಕ್ಕೆ ತುತ್ತಾಗಿದೆ. ಇಲ್ಲಿಂದ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA – Directorate General of Civil Aviation) ನೀಡಿದ್ದ ಅನುಮತಿ ಇನ್ನು 20 ದಿನದಲ್ಲಿ ಮುಕ್ತಾಯಗೊಳ್ಳಲಿದೆ. ಈ ಬಾರಿ ಒಂದು ವರ್ಷಕ್ಕೆ ಅವಧಿ ವಿಸ್ತರಿಸಬೇಕಿದ್ದ ಡಿಜಿಸಿಎ ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಲೈಸೆನ್ಸ್‌ ವಿಸ್ತರಿಸಿದೆ. ಹೀಗಾಗಿ, ವಿಮಾನ ಪ್ರಯಾಣಿಕರಿಗೆ ಇಲ್ಲಿಂದ ವಿಮಾನ ಹಾರಾಟ […]

ಮುಂದೆ ಓದಿ