ಬೆಂಗಳೂರು: ಬ್ರಹ್ಮಗಂಟು’ ನಟಿ ಶೋಭಿತಾ ಶಿವಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬ್ರಹ್ಮಗಂಟು ಧಾರವಾಹಿಯಲ್ಲಿ ಪಿಂಕಿ ಎಂಬ ವಿಲನ್ ಪಾತ್ರಧಾರಿಯಾಗಿ ಕನ್ನಡಿಗರ ಮನಗೆದ್ದಿದ್ದರು. ಬ್ರಹ್ಮಗಂಟು ನಟಿ ಶೋಭಿತಾ ಶಿವಣ್ಣ ಮೂಲತಃ ಸಕಲೇಶಪುರದವರು. ಸದ್ಯ ವಿವಾಹದ ಪೋಟೊಗಳಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನು ಇವರ ಮದುವೆಗೆ ನಟಿ ಶೋಭಿತಾ ಮದುವೆಗೆ ಪ್ರಿಯಾಂಕಾ ಚಿಂಚೋಳಿ, ಸ್ವಾತಿ, ನಟಿ ವೀಣಾ ರಾವ್, ದಮಯಂತಿ ನಾಗರಾಜ್ ಸೇರಿದಂತೆ ಹಲವರು ಭಾಗಿಯಾಗಿ ನವ ದಂಪತಿಗಳಿಗೆ ಶುಭ ಕೋರಿ ದ್ದಾರೆ. ಶೋಭಿತಾ ಶಿವಣ್ಣ ಕಿರುತೆರೆ ಮಾತ್ರವಲ್ಲದೇ […]