Saturday, 14th December 2024

ಭಾರೀ ಬೆಂಕಿಗೆ ಹಳೆಯ ಪ್ರತಿಷ್ಠಿತ ಕ್ಲಬ್‌ ಧ್ವಂಸ, ರೂ. 35-40 ಕೋಟಿ ಹಾನಿ

ಹೈದರಾಬಾದ್: ಭಾನುವಾರ ಸಂಭವಿಸಿದ ಭಾರೀ ಬೆಂಕಿಯಲ್ಲಿ ಭಾರತದ ಅತ್ಯಂತ ಹಳೆಯ ಪ್ರತಿಷ್ಠಿತ ಕ್ಲಬ್‌ ಧ್ವಂಸವಾಗಿದೆ. 1878 ರಲ್ಲಿ ಬ್ರಿಟಿಷರಿಂದ ಸ್ಥಾಪಿಸಲ್ಪಟ್ಟ ಸಿಕಂದರಾಬಾದ್ ಕ್ಲಬ್ ಭಾರತದ ಐದು ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾಗಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಿಂದ ರೂ. 35-40 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. “ಕ್ಲಬ್ ಪದಾಧಿಕಾರಿಗಳು ಯಾವುದೇ ಅನುಮಾನವನ್ನು ವ್ಯಕ್ತಪಡಿಸಿಲ್ಲ . ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ಕಾರ್ಯವಿಧಾನಗಳ ಪ್ರಕಾರ […]

ಮುಂದೆ ಓದಿ