Monday, 16th September 2024

ಬಾಂಗ್ಲಾದೇಶದಲ್ಲಿ ಸಿಟ್ರಾಂಗ್​ ಚಂಡಮಾರುತ: ಒಂಬತ್ತು ಬಲಿ

ಢಾಕಾ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ಸಿಟ್ರಾಂಗ್​ ಚಂಡಮಾರುತ ಬಾಂಗ್ಲಾದೇಶಕ್ಕೆ ಅಪ್ಪಳಿ ಸಿದ್ದು, ತನ್ನ ರೌದ್ರಾವತಾರ ತೋರಿಸುತ್ತಿದೆ. ಸಿಟ್ರಾಂಗ್​ ಈಗಾಗಲೇ 9 ಮಂದಿಯ ಪ್ರಾಣ ಬಲಿಪಡೆದಿದೆ. ಮೃತರಲ್ಲಿ ಒಂದೇ ಕುಟುಂಬದ ಮೂವರೂ ಸೇರಿದ್ದಾರೆ. ಮನೆಗಳ ಗೋಡೆ, ಕಾಂಪೌಡ್​ಗಳು ಕುಸಿದು ಬೀಳುತ್ತಿವೆ. ಮರಗಳೂ ಉರುಳುತ್ತಿವೆ. ಬಾಂಗ್ಲಾದೇಶದಲ್ಲಿ ಸಿಟ್ರಾಂಗ್​ ಚಂಡಮಾರುತ ಪ್ರಭಾವ ತೀವ್ರತರನಾಗಿದೆ. ಢಾಕಾ, ಕ್ಯುಮಿಲ್ಲಾ ದೌಲತ್​ಖಾನ್​​ನಲ್ಲಿರುವ ನಾಗಲ್​ಕೋಟ್​, ಭೋಲಾದಲ್ಲಿರುವ ಚಾರ್ಫೆಸನ್​​, ನರೈಲ್​​ನಲ್ಲಿರುವ ಲೋಹಗಾರ ಪ್ರದೇಶಗಳಲ್ಲಿ ಚಂಡಮಾರುತದ ಕಾರಣಕ್ಕೆ ಸಿಕ್ಕಾಪಟೆ ಮಳೆಯಾಗುತ್ತಿದೆ. ಚಂಡಮಾರುತದ ಪರಿಣಾಮಕ್ಕೆ ಒಳಗಾದ ಪ್ರದೇಶಗಳಿಂದ ಸಾವಿರಾರು ಜನರು, ಪಶು […]

ಮುಂದೆ ಓದಿ