Saturday, 23rd November 2024

ಬಳಕೆದಾರರಿಗೆ ಕಿರುಕುಳ ನೀಡುವ ಲೋನ್ ಆಪ್‍ಗಳ ಬಗ್ಗೆ ಎಚ್ಚರವಿರಲಿ

ಹಣದ ಅಗತ್ಯವಿರುವವರಿಗೆ ಸುಲಭವಾಗಿ ಸಾಲ ಕೊಟ್ಟು ವಸೂಲಿ ನೆಪದಲ್ಲಿ ಕಿರುಕುಳ ನೀಡುತ್ತಿರುವ ಲೋನ್ ಆಪ್‌ಗಳ ಹಾವಳಿ ಹೆಚ್ಚಾಗಿದೆ. ಸಾಲಗಾರರ ಮೊಬೈಲ್ ಸಂಖ್ಯೆ, ಆಧಾರ್ ಮತ್ತು ಪಾನ್ ಕಾರ್ಡ್‌ನ ವಿವರ ಆಧರಿಸಿ ಅವರ ವೈಯಕ್ತಿಕ ಮಾಹಿತಿ ಮತ್ತು ಫೋಟೊಗಳನ್ನು ಕದ್ದು, ಅಶ್ಲಿಲ ರೂಪಕ್ಕೆ ತಿರುಚಿ ಬ್ಲ್ಯಾಕ್‌ಮೇಲ್ ಮಾಡುವ ಜಾಲ ದೊಡ್ಡದಾಗಿ ಬೆಳೆದಿದೆ. ನಿತ್ಯ ನೂರಾರು ಜನರು ಈ ಲೋನ್ ಆಪ್‌ಗಳಿಂದ ಸಾಲ ಪಡೆದು ಸಮಸ್ಯೆಗೆ ಸಿಲುಕುತ್ತಿzರೆ. ಸಾಲಗಾರರು ಬಡ್ಡಿ ಸಮೇತ ಸಾಲದ ಹಣ ಕಟ್ಟಿದ್ದರೂ ಲೋನ್ ಆಪ್ ಕಂಪನಿಗಳು […]

ಮುಂದೆ ಓದಿ