Kapil Parmar: ಪುರುಷರ 60 ಕೆ.ಜಿ ಜೆ 1 ವಿಭಾಗದಲ್ಲಿ ಅವರು ಬ್ರೆಜಿಲ್ನ ಎಲಿಯೆಲ್ಟನ್ ಡಿ ಒಲಿವೇರಾ ಅವರನ್ನು ಕೇವಲ 33 ಸೆಕೆಂಡುಗಳಲ್ಲಿ ಸೋಲಿಸಿ ಕಂಚಿನ ಪದಕ ಗೆದ್ದರು. ಕಪಿಲ್ ಪರ್ಮಾರ್ ಸಾಧನೆಯೊಂದಿಗೆ ಸಾಧನೆಯೊಂದಿಗೆ ಭಾರತ 5 ಚಿನ್ನ, 9 ಬೆಳ್ಳಿ ಮತ್ತು 11 ಕಂಚಿನೊಂದಿಗೆ ಒಟ್ಟು 25 ಪದಕಗಳನ್ನು ಗೆದ್ದಿದೆ. ಪ್ಯಾರಾ ಜೂಡೋ ಸೆಮಿಫೈನಲ್ನಲ್ಲಿ 24 ವರ್ಷದ ಪರ್ಮಾರ್ ಇರಾನ್ನ ಎಸ್.ಬನಿತಾಬಾ ಖೋರ್ರಾಮ್ ಅಬಾದಿ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು.
Football Stadium: ಭಾರತೀಯ ಫುಟ್ಬಾಲ್ನ ಎರಡು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಕ್ಲಬ್ಗಳಾದ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ಈ ಪಂದ್ಯದಲ್ಲಿ ಸೆಣಸಾಡಿದವು. ಈ ವೇಳೆ ಸಿಎಂ ಆದಿತ್ಯನಾಥ್...