ಕೋಲಂಬೊ : ಶ್ರೀಲಂಕಾ ಕ್ರಿಕೆಟ್ ತಂಡವು ಟಿ 20 ಪಂದ್ಯಗಳಿಗೆ ಹೊಸ ನಾಯಕನಾಗಿ ವನಿಂದು ಹಸರಂಗ ಅವರನ್ನ ನೇಮಕ ಮಾಡಲಾಗಿದೆ. ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಆಡುವಾಗ ಗಾಯಗೊಂಡ ಕಾರಣ ಬೌಲಿಂಗ್ ಆಲ್ರೌಂಡರ್ ಆಟದಿಂದ ಹೊರಗುಳಿದಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಕಪ್ನಿಂದ ಅವರು ಹೊರಗುಳಿದಿದ್ದರು. “ಆಲ್ರೌಂಡರ್ ವನಿಂದು ಹಸರಂಗ ಅವರನ್ನು ಶ್ರೀಲಂಕಾ ಟಿ20 ತಂಡದ ನಾಯಕನನ್ನಾಗಿ ಹೆಸರಿಸುವ ಸಾಧ್ಯತೆಯಿದೆ. ಆದರೆ ದಿಮುತ್ ಕರುಣರತ್ನೆ ಟೆಸ್ಟ್ ನಾಯಕನಾಗಿ ಮುಂದುವರಿಯುವುದು ಖಚಿತವಾಗಿದೆ. “ಎಸ್‌ಎಲ್ಸಿ ಆಯ್ಕೆ […]