ಅವಲೋಕನ ಜನಮೇಜಯ ಉಮರ್ಜಿ ಭಾರತದಲ್ಲಿ ಎಲ್ಲವೂ ರಾಜಕೀಯವೇ’ ಎಂಬ ಲಘುಧಾಟಿಯ ಅಭಿಪ್ರಾಯವಿದೆ. ‘ಮತಗಳಿಗಾಗಿ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ, ರಾಜಕಾರಣ ಹೊಲಸು’ ಎಂದು ಜನರು ಗೊಣಗಿಕೊಳ್ಳುವುದಿದೆ. ಆದರೆ ಎಲ್ಲ ವಿಷಯಗಳು ಕೇವಲ ರಾಜಕಾರ ಣವಲ್ಲ ಎಂಬುದು ಕಹಿಸತ್ಯ. ಇಬ್ಬರಲ್ಲಿ ಒಬ್ಬರು ಅಧಿಕಾರಕ್ಕೆ ಬರುತ್ತಾರೆ ಎಂದು ಸುಮ್ಮನೆ ಕೂರುವ ಪರಿಸ್ಥಿತಿ ಇಲ್ಲ. ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಪರಿಸ್ಥಿತಿ ನೋಡಿದರೆ ಒಬ್ಬ ‘ಮೂರನೆಯ ಆಟಗಾರ’ನೂ ಇದ್ದಾನೆ ಎಂದು ಯಾರಿಗಾದರೂ ಅನ್ನಿಸುತ್ತದೆ; ಅದು ತಿಳಿಯುವುದರೊಳಗಾಗಿ ಕಾಲ ಮಿಂಚಿರುತ್ತದೆ. ರಾಜಕಾರಣ ಎಂಬುದು ಕೇವಲ […]