ಬೆಂಗಳೂರು: ಸರ್ಕಾರಿ ನೌಕರಿಯ (Government jobs) ಕನಸು ಕಾಣುತ್ತಿರುವವರಿಗೆ ಭರ್ಜರಿ ಸಿಹಿ ಸುದ್ದಿಯೊಂದು (Jobs alert) ಸಿಕ್ಕಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) 2025-26ರ ಸಾಲಿನ ತನ್ನ ಪರೀಕ್ಷಾ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. 2025ರಲ್ಲಿ ಪೋಲಿಸ್ ಇಲಾಖೆ ಸೇರಿದಂತೆ CGL, CHSL, MTS, JE ಸೇರಿ ಹಲವು ಹುದ್ದೆಗಳ ನೇಮಕಾತಿಯನ್ನು SSC ಮಾಡಲಿದೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಕರು ಸ್ಟಾಫ್ ಸೆಲೆಕ್ಷನ್ ಕಮಿಷನ್‌ನ ಅಧಿಕೃತ ವೆಬ್‌ಸೈಟ್‌ಗೆ ssc.gov.in ಲಾಗ್ ಇನ್ ಮಾಡುವ ಮೂಲಕ SSC […]