Stock Market Crash: ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 1,176 ಅಂಕ ಕಳೆದುಕೊಂಡು 78,041ಕ್ಕೆ ಕುಸಿಯಿತು. ನಿಫ್ಟಿ 364 ಅಂಕ ನಷ್ಟದಲ್ಲಿ 23,587ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು.
ಮುಂದೆ ಓದಿ