ನವದೆಹಲಿ: ಯುದ್ಧಭೂಮಿ ಸುಡಾನ್ನಿಂದ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಪ್ರಾರಂಭ ಮಾಡಿರುವ ಆಪರೇಶನ್ ಕಾವೇರಿ ವೇಗ ಪಡೆದುಕೊಂಡಿದೆ. 135 ಭಾರತೀಯರನ್ನು ಒಳಗೊಂಡ 10ನೇ ಬ್ಯಾಚ್, ಪೋರ್ಟ್ ಸುಡಾನ್ನಿಂದ ಹೊರಟಿದ್ದು, ಶೀಘ್ರದಲ್ಲಿಯೇ ಸೌದಿ ಅರೇಬಿ ಯಾದ ಜೆಡ್ಡಾದಲ್ಲಿ ಲ್ಯಾಂಡ್ ಆಗಲಿದೆ. ಐಎಎಫ್ ಸಿ 130ಜೆ ವಿಮಾನದಲ್ಲಿ ಪೋರ್ಟ್ ಸುಡಾನ್ನಿಂದ ಹೊರಟಿದ್ದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಸುಡಾನ್ನಲ್ಲಿ ಏಪ್ರಿಲ್ 15ರಿಂದ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸಂಘರ್ಷ ಏರ್ಪಟ್ಟಿದೆ. […]
ನವದೆಹಲಿ: ಸುಡಾನ್ ಸೇನಾ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯ ರನ್ನು ವಾಪಸ್ ತವರಿಗೆ ಕರೆತರುವ ಆಪರೇಷನ್ ಕಾವೇರಿ ಮುಂದು ವರೆದಿದ್ದು, ಐಎಎಫ್ ನ ಎರಡನೇ ವಿಮಾನ C-130J ದಲ್ಲಿ...
ಜಿನೀವಾ: ಸುಡಾನ್‌ನ ಮಿಲಿಟರಿ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಇದುವರೆಗೆ 413 ಮಂದಿ ಮೃತಪಟ್ಟಿದ್ದಾರೆ. 3,551 ಜನ ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ...
ಸುಡಾನ್: ಸುಡಾನ್‌ನಲ್ಲಿ ಮಿಲಿಟರಿ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವಿನ ಘರ್ಷಣೆಗಳು ಮುಂದುವರೆದಿವೆ. ಖಾರ್ಟೂಮ್ ಸೇರಿದಂತೆ ಹಲವು ನಗರಗಳಲ್ಲಿ ಭಾರೀ ಗುಂಡಿನ ಚಕಮಕಿ ಮುಂದುವರಿ ದಿದೆ....
ಖಾರ್ಟೂಮ್ (ಸುಡಾನ್): ಸುಡಾನ್‌ನಲ್ಲಿ ನಡೆದ ಸೇನಾ ಸಂಘರ್ಷದಿಂದ ಇಲ್ಲಿಯ ವರೆಗೂ 270 ಮಂದಿ ಸಾವನ್ನಪ್ಪಿದ್ದು, 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುಡಾನ್‌ನ ಆರೋಗ್ಯ ಸಚಿವಾಲಯದ...
ಖಾರ್ಟೂಮ್ (ಸುಡಾನ್): ಸುಡಾನ್ ರಾಜಧಾನಿ ಖಾರ್ಟೂನ್ನಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಕನಿಷ್ಠ 56 ಜನ ಮೃತಪಟ್ಟಿದ್ದಾರೆ ಮತ್ತು 600 ಜನ ಗಾಯಗೊಂಡಿದ್ದಾರೆ. ಭೀಕರ ಘರ್ಷಣೆಯು ಎರಡನೇ ದಿನಕ್ಕೆ...
ಸುಡಾನ್: ಸುಡಾನ್‌ನ ಡಾರ್ಫುರ್ ನಗರದಲ್ಲಿ ಕಳೆದ ವಾರದಿಂದ ಮತ್ತಷ್ಟು ಉಲ್ಭಣಿಸಿರುವ ಬುಡಕಟ್ಟು ಘರ್ಷಣೆಯಲ್ಲಿ ಸುಮಾರು 100 ಜನರು ಮೃತ ಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಪಶ್ಚಿಮ...
ಸುಡಾನ್: ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸ ಲಾಗಿದೆ. ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದಲ್ಲಿ ಇಂಟರ್ನೆಟ್ ಹಾಗೂ...
ಸುಡಾನ್ : ಸುಡಾನ್‍ನಲ್ಲಿ ಪುಟ್ಟ ಬೆಕ್ಕೊಂದು ಆಗಸದಲ್ಲಿ ಹಾರುತ್ತಿದ್ದ ವಿಮಾನ ಭೂಮಿಗೆ ಇಳಿಯುವಂತೆ ಮಾಡಿದೆ. ಸಾಮಾನ್ಯವಾಗಿ ತಾಂತ್ರಿಕ ದೋಷ ಇಲ್ಲವೆ, ಪ್ರಯಾಣಿಕರ ಆರೋಗ್ಯದಲ್ಲಿ ಏರುಪೇರಾದಂತಹ ಸಂದರ್ಭಗಳಲ್ಲಿ ವಿಮಾನಗಳು ತುರ್ತು...