ರಜತ್, ಹನುಮಾ ಹಾಗೂ ಮೋಕ್ಷಿತಾ ಮೊದಲಿಗೆ ಸೇಫ್ ಆದರು. ಡೇಂಜರ್ ಝೋನ್ನಲ್ಲಿ ತ್ರಿವಿಕ್ರಮ್ ಮತ್ತು ಐಶ್ವರ್ಯಾ ಇದ್ದರು. ಅಂತಿಮವಾಗಿ ಐಶ್ವರ್ಯಾ ಅವರು ಸೇಫ್ ಆದರು. ನಿಮಗೆ ಐದು ನಿಮಿಷ ಕಾಲವಕಾಶ ಇದೆ ಬಂದು ವೇದಿಕೆ ಮೇಲೆ ಸಿಗಿ ಎಂದು ಕಿಚ್ಚ ಸುದೀಪ್ ಅವರು ತ್ರಿವಿಕ್ರಮ್ಗೆ ಹೇಳಿದ್ದಾರೆ.
10ನೇ ವಾರದ ಪಂಚಾಯಿತಿಗೆ ಬಂದಿರುವ ಕಿಚ್ಚ ಸುದೀಪ್, ಈ ಗೇಮ್ನ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ ಅಂತಾ ಬ್ರಮೆಯಲ್ಲಿ ಇರೋರಿಗೆ.., ಬಿಗ್ಬಾಸ್ ಮೇಲಿನ ನಿರ್ಧಾರಗಳ ಮೇಲೆ ರೆಸ್ಪೆಕ್ಟ್...