Thursday, 12th December 2024

ಭೋಲಾತ್ ಕ್ಷೇತ್ರದ ಶಾಸಕ ಸುಖಪಾಲ್ ಸಿಂಗ್ ವಶಕ್ಕೆ

ಚಂಡೀಗಢ: ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪಂಜಾಬ್ ಪೊಲೀಸರು, 2015ರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರೊಂದಿಗೆ ಈ ವೇಳೆ ವಾಗ್ವಾದ ನಡೆಸಿದ ಖೈರಾ, ಜಾಲತಾಣದಲ್ಲಿ ಲೈವ್​ಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು. ಬಂಧನದ ವಾರಂಟ್ ತೋರಿಸುವಂತೆ ಕೇಳಿದ ಖೈರಾ, ತನ್ನನ್ನು ಕರೆದುಕೊಂಡು ಹೋಗ ಲು ಕಾರಣವೇನು ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬೆಳಗ್ಗೆ ಚಂಡೀಗಢ ನಿವಾಸದ ಮೇಲೆ ಹಠಾತ್ ದಾಳಿ ನಡೆಸಿದ ಪೊಲೀಸರು, ಶಾಸಕ ಸುಖಪಾಲ್ ಸಿಂಗ್ ಖೈರಾ […]

ಮುಂದೆ ಓದಿ