Wednesday, 8th January 2025

Govinda's wife Sunita Ahuja

Actor Govinda: ನಟ ಗೋವಿಂದ -ಸುನೀತಾ ಸಂಬಂಧದಲ್ಲಿ ಬಿರುಕು? ದಾಂಪತ್ಯ ಜೀವನಕ್ಕೆ ಅಂತ್ಯ ಹಾಡ್ತಾರಾ ಈ ಸ್ಟಾರ್‌ ಜೋಡಿ?

Actor Govinda:ದಾಂಪತ್ಯ ಜೀವನದ ಬಗ್ಗೆ  ಮಾತನಾಡಿದ ಸುನೀತಾ ಅಹುಜಾ (Sunita Ahuja) ಅವರು ತನ್ನ ಪತಿಯ ಸ್ವಭಾವದ ಕುರಿತಾಗಿ ಮಾತನಾಡಿದ್ದಾರೆ. ಸುನೀತಾ ಅಹುಜಾ ಅವರ ಮಾತುಗಳನ್ನು  ಕೇಳಿದ ನೆಟ್ಟಿಗರು ನಿಮಗೆ  ಡಿವೊರ್ಸ್ ಆಗಿದೆಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಮುಂದೆ ಓದಿ