ನವದೆಹಲಿ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ ನ್ಯಾಯಾಧೀಶರಾಗಿದ್ದ ಪುಷ್ಪ ಗನೇದಿವಾಲ ಅವರಿಗೆ ಖಾಯಂ ನ್ಯಾಯಾಧೀಶರ ಸ್ಥಾನ ನೀಡಲು ಸುಪ್ರೀಂ ಕೋರ್ಟ್ ನ ಕೊಲಿಜಿಯಂ ನಿರಾಕರಿಸಿದೆ. ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಅಪರಾಧ ಪ್ರಕರಣ ದಾಖಲಾಗಲು ಸ್ಪರ್ಶ (skin-to-skin)ವು ಕಾರಣ ವಾಗುತ್ತದೆ ಎಂದು ಪುಷ್ಪ ಗನೇದಿ ವಾಲ ನೀಡಿದ್ದ ತೀರ್ಪನ್ನು ನ.18 ರಂದು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು. ಪುರುಷ ತನ್ನ ಬಟ್ಟೆಯನ್ನು ತೆಗೆಯದೆ ಮಗುವನ್ನು ಹಿಡಿದಿದ್ದರಿಂದ, ಈ ಅಪರಾಧವನ್ನು ಲೈಂಗಿಕ ದೌರ್ಜನ್ಯ […]