Thursday, 19th September 2024

ಸುಶಾಂತ್‍ ನೆನಪಿನಲ್ಲಿ ವಿದ್ಯಾರ್ಥಿ ವೇತನ: ಸಹೋದರಿ ಶ್ವೇತಾ

ಮುಂಬೈ: ಕಳೆದ ವರ್ಷ ಸಾವಿಗೀಡಾದ ಯುವ ನಟ ಸುಶಾಂತ್‍ ಸಿಂಗ್‍‍ ರಾಜಪೂತ್‍ ಅವರ 35ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ, ಆತನ ಸಹೋದರಿ ತೆಗೆದುಕೊಂಡ ನಿರ್ಧಾರವೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆತನ ನೆನಪಿಗಾಗಿ, ಯುಸಿ ಬರ್ಕ್ ಲೀಯಲ್ಲಿ 35 ಸಾವಿರ ಡಾಲರ್‌ ಧನ ಸಹಾಯ ಮಾಡುವುದಾಗಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಈ ಆರ್ಥಿಕ ಸಹಾಯವು ಭೌತಶಾಸ್ತ್ರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ ವಿನಿಯೋಗಿಸಲಾಗುವುದು ಎಂದು ಹೇಳಲಾಗಿದೆ. ಸಿನಿ ಪ್ರೇಕ್ಷಕರು ಇಂದಿನ ದಿನ ನಟ ಸುಶಾಂತ್‍ರನ್ನು ತುಂಬಾನೇ ಮಿಸ್‍ ಮಾಡಿಕೊಳ್ಳುತ್ತಿದ್ದಾರೆ. […]

ಮುಂದೆ ಓದಿ