Friday, 22nd November 2024

ಅತ್ಯಾಚಾರ ಸಂತ್ರಸ್ತೆಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲ ಮಾತು: ತನಿಖಾಧಿಕಾರಿ ಅಮಾನತು

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್​ ಜಿಲ್ಲೆಯಲ್ಲಿ ಅತ್ಯಾಚಾರ ಸಂತ್ರಸ್ತ ಯುವತಿ ಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ ಆರೋಪದ ಮೇಲೆ ಅಪರಾಧ ವಿಭಾಗದ ಪೊಲೀಸ್​ ಇನ್ಸ್​​ಪೆಕ್ಟರ್​ವೊಬ್ಬರನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್​ ಅಧಿಕಾರಿಯ ಅಶ್ಲೀಲ ಸಂಭಾಷಣೆಯ ಎರಡು ಆಡಿಯೋಗಳು ವೈರಲ್​ ಆಗಿದ್ದು, ಈ ಪ್ರಕರಣದ ಹೆಚ್ಚಿನ ತನಿಖೆ ಯನ್ನು ಹೆಚ್ಚುವರಿ ಎಸ್​ಪಿ​ಗೆ ವಹಿಸಲಾಗಿದೆ. ಇಲ್ಲಿನ ಗುನ್ನೌರ್ ಪೊಲೀಸ್​ ಠಾಣೆಯಲ್ಲಿ ಕಳೆದ ಜೂನ್‌ನಲ್ಲಿ ನಡೆದ ಯುವತಿಯೊಬ್ಬಳ ಮೇಲಿನ ಅತ್ಯಾಚಾರ ಪ್ರಕರಣ ದಾಖಲಾ ಗಿತ್ತು. ಈ ಪ್ರಕರಣದ ತನಿಖೆಯನ್ನು ಠಾಣೆಯ ಕ್ರೈಂ ಇನ್ಸ್​​ಪೆಕ್ಟರ್ ಅಶೋಕ್ […]

ಮುಂದೆ ಓದಿ

ಮದ್ಯಸೇವಿಸಿ ವಿವಸ್ತ್ರನಾಗಿ ಮಲಗಿದ ಮುಖ್ಯೋಪಾಧ್ಯಾಯ ಅಮಾನತು

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್‌ನ ವಿಶೇಶ್ವರ್‌ಗಂಜ್​ ಎಂಬಲ್ಲಿನ ಸರ್ಕಾರಿ ಪ್ರಾಥ ಮಿಕ ಶಾಲೆಯ ಮುಖ್ಯೋಪಾಧ್ಯಾಯ ರೊಬ್ಬರು ಮದ್ಯದ ಅಮಲಿನಲ್ಲಿ ವಿದ್ಯಾರ್ಥಿಗಳ ಮುಂದೆ ಬೆತ್ತಲೆಯಾಗಿ ಮಲಗಿದ್ದ ಆರೋಪದ ಮೇಲೆ...

ಮುಂದೆ ಓದಿ

೧೯ ವಿಪಕ್ಷ ಸಂಸತ್ ಸದಸ್ಯರ ಅಮಾನತು

ನವದೆಹಲಿ : ಕಲಾಪ ಅಡ್ಡಿಪಡಿಸಿದ್ದಕ್ಕಾಗಿ ರಾಜ್ಯಸಭೆಯ ಹತ್ತೊಂಬತ್ತು ವಿರೋಧ ಪಕ್ಷದ ಸಂಸತ್ ಸದಸ್ಯರನ್ನ ಮಂಗಳವಾರ ವಾರದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.‌ ಹಣದುಬ್ಬರದ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ...

ಮುಂದೆ ಓದಿ

ಏಮ್ಸ್ ನರ್ಸಿಂಗ್ ಯೂನಿಯನ್ ಮುಷ್ಕರ ಇಂದಿನಿಂದ

ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನರ್ಸಿಂಗ್ ಯೂನಿಯನ್, ನರ್ಸಿಂಗ್ ಅಧಿಕಾರಿ ಹರೀಶ್ ಕಾಜ್ಲಾ ಅವರನ್ನು ಅಮಾನತು ಗೊಳಿಸಿರುವುದನ್ನು ವಿರೋಧಿಸಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ...

ಮುಂದೆ ಓದಿ

ಡಿಜಿಟಲ್ ಲಂಚ: ಪಿಎಸ್ಐ ಅಮಾನತು

(ವಿಶ್ವವಾಣಿ ವರದಿ ಪರಿಣಾಮ) ತುಮಕೂರು: ಚಾಲಕರೊಬ್ಬರಿಂದ ಪೋನ್ ಪೇ ಮೂಲಕ ಲಂಚ ಪಡೆದಿದ್ದ ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ಗುಬ್ಬಿ ತಾಲೂಕಿನ ಎಂ.ಹೆಚ್. ಪಟ್ಟಣ...

ಮುಂದೆ ಓದಿ