Thursday, 19th September 2024

ನೂರು ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರು ಉಡುಗೊರೆ

ಚೆನ್ನೈ: ಐಟಿ ಕಂಪನಿಯೊಂದು, ಕೆಲಸಗಾರರ ಬೆಂಬಲ ಮತ್ತು ಸರಿಸಾಟಿ ಇಲ್ಲದ ಪರಿಶ್ರಮಕ್ಕಾಗಿ ನೂರು ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿರುವುದಾಗಿ ಹೇಳಿದೆ. Ideas2IT ಕಂಪನಿಯು ತನ್ನ ನೂರು ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರನ್ನು ಕೊಡುಗೆಯಾಗಿ ನೀಡಿದೆ. 500 ಜನ ಕೆಲಸಗಾರರು ಇರುವ ಈ ಕಂಪನಿ ಯಲ್ಲಿ ಹತ್ತು ವರ್ಷದಿಂದ ಅವಿರತವಾಗಿ ಶ್ರಮಿಸಿರುವ ನೂರು ಜನರಿಗೆ ಕಾರನ್ನು ಕೊಡುಗೆಯಾಗಿ ನೀಡಲಾಗಿದೆ. ಕೆಲಸಗಾರರ ಪರಿಶ್ರಮದಿಂದ ಬಂದಿರುವ ಲಾಭದಿಂದ ಈ ಕೊಡುಗೆ ನೀಡಲಾಗಿದೆ ಎಂದು ಮಾರ್ಕೆ ಟಿಂಗ್ ಹೆಡ್ ಹರಿ ಸುಬ್ರಮಣ್ಯನ್ […]

ಮುಂದೆ ಓದಿ