Friday, 20th September 2024

Swachh Bharat Mission

Swachh Bharat Mission : ವರ್ಷಕ್ಕೆ 70 ಸಾವಿರ ಶಿಶುಗಳ ಮರಣ ತಪ್ಪಿಸುತ್ತಿದೆ ಸ್ವಚ್ಛ ಭಾರತ ಅಭಿಯಾನ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಚ್ಛ ಭಾರತ್ ಮಿಷನ್ (Swachh Bharat Mission) ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಶೌಚಾಲಯಗಳು ಪ್ರತಿವರ್ಷ 60,000-70,000 ಶಿಶುಗಳ ಮರಣವನ್ನು ತಪ್ಪಿಸುತ್ತಿದೆ ಎಂದು ಅಧ್ಯಯನವೊಂದು ವರದಿ ಮಾಡಿದೆ. 2000 ರಿಂದ 2020ರವರೆಗೆ ಅವಧಿಯಲ್ಲಿ ಐದು ವರ್ಷಕ್ಕಿಂತ ಮಕ್ಕಳ ಸಾವಿನ ಪ್ರಮಾಣವನ್ನು ಅಧ್ಯಯನ ಮಾಡಿದ ಬಳಿಕ ಈ ಸತ್ಯ ಗೊತ್ತಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಶೌಚಾಲಯಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಮಕ್ಕಳಲ್ಲಿ ಸಾವಿನ ಪ್ರಮಾಣ ಇಳಿಕೆಯಾಗಿದೆ ಎಂದು ಸೈಂಟಿಫಿಕ್ […]

ಮುಂದೆ ಓದಿ