ಸ್ವೀಡನ್‌ನಲ್ಲಿ ಈಗ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡಿಜಿಟಲ್ ಪರದೆ ಬಳಕೆಯನ್ನು (Ban For Phone Use) ನಿಷೇಧಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಆನ್ ಸ್ಕ್ರೀನ್ ಸಮಯವನ್ನು ಕಡಿತಗೊಳಿಸಬೇಕು ಎನ್ನವ ಶಿಫಾರಸುಗಳು ಅಂಬೆಗಾಲಿಡುವ ಮಕ್ಕಳಿಗೆ ಮಾತ್ರವಲ್ಲ, ಹದಿಹರೆಯದವರಿಗೂ ಅನ್ವಯವಾಗುತ್ತವೆ. ಹೀಗಾಗಿ 1ರಿಂದ 18ರ ವಯೋಮಾನದ ಎಲ್ಲರಿಗೂ ಸ್ಕ್ರೀನ್ ಸಮಯವನ್ನು ನಿಗದಿಪಡಿಸಲು ಸ್ವೀಡಿಷ್ ಸರ್ಕಾರ ನಿರ್ಧರಿಸಿದೆ.
ಬೆಲ್ಜಿಯಂ: ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ಬುಧವಾರ ನ್ಯಾಟೋಗೆ ಸೇರಲು ಔಪಚಾರಿಕವಾಗಿ ಅರ್ಜಿ ಸಲ್ಲಿಸಿವೆ. 250 ಕ್ಕೂ ಹೆಚ್ಚು ಉಕ್ರೇನಿಯನ್ ಹೋರಾಟಗಾರರು ಮಾರಿಯುಪೋಲ್‌ನ ಅಜೋವ್‌ಸ್ಟಲ್ ಸ್ಟೀಲ್‌ವರ್ಕ್ಸ್‌ನಲ್ಲಿ ವಾರಗಳ ಪ್ರತಿರೋಧದ ನಂತರ,...
ಪಾಟ್ನಾ: ಒಂದು ಲವ್ ಸ್ಟೋರಿಯಲ್ಲಿ ಜರ್ಮನಿಯ ಯುವತಿ ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಪೂರ್ಣ ದೇಸೀ ಸಂಪ್ರದಾಯದಲ್ಲಿ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಈ ಮದುವೆ ಸಮಾರಂಭದ ಚಿತ್ರಗಳ ಆನ್ಲೈನ್‌ನಲ್ಲಿ ವೈರಲ್...
ಸ್ಟಾಕ್ ಹೋಮ್: ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನ ಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಮ್ಯಾಗ್ಡಲೀನಾ ಆಯಂಡರ್ಸನ್ ಇದೀಗ ಉನ್ನತ ಹುದ್ದೆಗೆ ಮರುನೇಮಕಗೊಂಡಿದ್ದಾರೆ. ಕಳೆದ ವಾರ ಅಧಿಕಾರ ವಹಿಸಿಕೊಂಡ...
ಜ್ಯೂರಿಚ್: ಸ್ವೀಡಿಷ್ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಪ್ರಧಾನಿಯನ್ನಾಗಿ ಹಣಕಾಸು ಸಚಿವೆ ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಆಯ್ಕೆ ಮಾಡಲಾಗಿದೆ. ಸ್ವೀಡನ್ ಸಂಸತ್ತು ರಿಕ್ಸ್‌ಡಾಗ್ ಬುಧವಾರ ಸ್ವೀಡನ್‌ನ...
ಸ್ಟಾಕ್‌ಹೋಮ್: ಪ್ರಧಾನಿ ಸ್ಟೀಫನ್ ಲೋಫ್ವೆನ್ ಸೋಮವಾರ ಸಂಸತ್‌ನಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಂಡ ಮೊದಲ...