ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಮುರುಗನ್ ಅವರ ಅಧಿಕೃತ ನಿವಾಸವಾದ 1 ಕಾಮರಾಜ್ ಲೇನ್’ನಲ್ಲಿ ಜ.14ರಂದು ಬೆಳಿಗ್ಗೆ 10 ಗಂಟೆಗೆ ಪೊಂಗಲ್ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ತಮಿಳು ಹೊಸ ವರ್ಷದ ಪುಟಾಂಡು ಆಚರಿಸಲು ಪ್ರಧಾನಿ ಮೋದಿ ಮುರುಗನ್ ಮನೆಗೆ ಭೇಟಿ ನೀಡಿದ್ದರು. ಪುತಾಂಡುವನ್ನ ಪ್ರಪಂಚದಾದ್ಯಂತ ತಮಿಳು ಜನರು ಉತ್ಸಾಹದಿಂದ ಆಚರಿಸುತ್ತಾರೆ. ಪ್ರಧಾನಿ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲೂ ತಮಿಳು ಕಾಶಿ ಸಂಗಮವನ್ನ ಆಯೋಜಿಸಲಾಗಿದೆ. ಹೊಸ ಸಂಸತ್ ಕಟ್ಟಡದಲ್ಲಿ ಸೆಂಗೋಲ್ […]