Thursday, 19th September 2024

Viral Video

Viral Video: ಶಿಕ್ಷಕರ ದಿನಾಚರಣೆ ದಿನ ಶಿಕ್ಷಕನನ್ನು ಗೌರವಿಸಲು ಹೋದ ವಿದ್ಯಾರ್ಥಿಗೆ ಆದ ಗತಿಯೇನು ನೋಡಿ!

ಶಿಕ್ಷಕರ ದಿನಾಚರಣೆಯೆಂದು (Viral Video) ವಿದ್ಯಾರ್ಥಿಗಳು ತಮ್ಮಮ ಶಿಕ್ಷಕರನ್ನು ಮೆಚ್ಚಿಸಲು ಏನೇನೋ ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರ ಕೈಯಿಂದ ಪೆಟ್ಟು ತಿಂದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವು ವಿದ್ಯಾರ್ಥಿಗಳು ತರಗತಿಯೊಳಗೆ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಹೇಳುತ್ತಿರುವಾಗ ಅವರಲ್ಲಿ ಒಬ್ಬ ವಿದ್ಯಾರ್ಥಿ ಸ್ನೋ ಸ್ಪ್ರೇಯನ್ನು ಸಿಂಪಡಿಸಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕರು ಅವನ ಕಾಲರ್ ಹಿಡಿದು, ಅವನನ್ನು ಮೇಜಿನ ಮೇಲೆ ಮಲಗಿಸಿ , ಬೆನ್ನಿಗೆ ಬಾರಿಸಿದ್ದಾರೆ.

ಮುಂದೆ ಓದಿ

ಸ್ಫೂರ್ತಿಪಥ ಅಂಕಣ: ಮಹಾಗುರು ಪದವಿಯಿಂದ ತರಗತಿ ಕೋಣೆಯ ಮೇಷ್ಟರವರೆಗೆ!

ಸ್ಫೂರ್ತಿಪಥ ಅಂಕಣ: ಈ ದೇಶದ ಜ್ಞಾನಪರಂಪರೆಯನ್ನು ಕಾಪಾಡಿಕೊಂಡ, ಮುಂದುವರಿಸಿಕೊಂಡು ಬಂದ, ಕೋಟ್ಯಂತರ ಜನರ ಬಾಳನ್ನು ಬೆಳಗಿದ ಗುರುಗಳಿಗೆ ವಂದನೆಗಳು. ಇವರ ಪರಂಪರೆ...

ಮುಂದೆ ಓದಿ

ನಾನೇಕೆ ಕೆಲಸ ಬಿಟ್ಟೆ..?

– ಮಾಧುರಿ ಭಾವೆ ಅಂಕಿ ಅಂಶಗಳ ಪ್ರಕಾರ ಬಹಳ ಜನ ಶಿಕ್ಷಕಿಯರಿಗೆ ಬಿಪಿ ಮತ್ತು ಡಯಾಬಿಟಿಸ್ ಸಮಸ್ಯೆ ಸಹ ಇದೆ. ಶಿಕ್ಷಕಿಯರೆಂದರೆ ಪಾಠ ಮಾಡುವುದಷ್ಟೇ ಅಲ್ಲ. ಶಾಲೆಯ...

ಮುಂದೆ ಓದಿ