Friday, 25th October 2024

ಟಿ20 ವಿಶ್ವಕಪ್ ಬೆನ್ನಲ್ಲೇ ಜಿಂಬಾಬ್ವೆ, ಶ್ರೀಲಂಕಾ ಪ್ರವಾಸ

ನವದೆಹಲಿ :ಟಿ20 ವಿಶ್ವಕಪ್ ನಂತರವೂ ಟೀಮ್ ಇಂಡಿಯಾ ಜಿಂಬಾಬ್ವೆಯಲ್ಲಿ ಜುಲೈ 6 ರಿಂದ ಜುಲೈ 14 ರವರೆಗೆ 5 ಟಿ 20 ಪಂದ್ಯಗಳನ್ನು ಆಡಲಿದೆ. ಬಳಿಕ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಏಕದಿನ ಹಾಗೂ ಟಿ20 ಸರಣಿ ಆಡಲಿದೆ. ನಂತರ, ಭಾರತೀಯ ತಂಡದ ತವರು ಋತುವು ಪ್ರಾರಂಭವಾಗಲಿದೆ. ಇದು ಫೆಬ್ರವರಿಯವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳಿಗೆ ಆತಿಥ್ಯ ವಹಿಸಲಿದೆ. ಈ ತಂಡಗಳ ವಿರುದ್ಧ ಟೀಮ್ ಇಂಡಿಯಾ ಒಟ್ಟು 5 […]

ಮುಂದೆ ಓದಿ