ನವದೆಹಲಿ/ಬೆಂಗಳೂರು: ಭಾರತೀಯ ವಾಯುಪಡೆಗೆ 83 ಅತ್ಯಾಧುನಿಕ (ಎಲ್ ಸಿಎ ಎಂಕೆ-1ಎ) ತೇಜಸ್ ಜೆಟ್ ಅನ್ನು ಸರಬರಾಜು ಮಾಡಲು ಹಿಂದೂ ಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್)ಗೆ ಕೇಂದ್ರ ಸರ್ಕಾರ 48,000 ಕೋಟಿ ರೂಪಾಯಿಯ ಗುತ್ತಿಗೆ ನೀಡಿರುವುದಾಗಿ ವರದಿಯಾಗಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ರಕ್ಷಣಾ ಸಮಿತಿ ಸಭೆಯಲ್ಲಿ, ಭಾರತೀಯ ವಾಯು ಪಡೆಯನ್ನು ಬಲಿಷ್ಠಗೊಳಿಸಲು 83 ಅತ್ಯಾಧುನಿಕ ತಂತ್ರಜ್ಞಾನದ ತೇಜಸ್ ಜೆಟ್ ಖರೀದಿಗೆ ಜನವರಿ 13ರಂದು ಒಪ್ಪಿಗೆ ನೀಡಿತ್ತು. ಇದು ಅತೀ ದೊಡ್ಡ ದೇಶೀ […]