ವಾಷಿಂಗ್ಟನ್: ಶ್ವೇತಭವನದ ಹಿರಿಯ ವರದಿಗಾರ, ಇಂಡಿಯಾ ಅಮೇರಿಕಾ ಟುಡೆ ನ್ಯೂಸ್‌ವೈರ್‌ನ ಸ್ಥಾಪಕ ಮತ್ತು ಸಂಪಾದಕ ತೇಜಿಂದರ್ ಸಿಂಗ್ ಯುಎಸ್‌ನಲ್ಲಿ ನಿಧನ ಹೊಂದಿದ್ದಾರೆ. ವಾಷಿಂಗ್ಟನ್ ಡಿ.ಸಿ ಮೂಲದ ಸ್ವತಂತ್ರ ಮಾಧ್ಯಮ ಸಂಸ್ಥೆ ಇಂಡಿಯಾ ಅಮೇರಿಕಾ ಟುಡೆ ಅನ್ನು ಸಿಂಗ್ ಸ್ಥಾಪಿಸಿದ್ದರು. “ಇಂಡಿಯಾ ಅಮೇರಿಕಾ ಟುಡೆ ಸಂಸ್ಥಾಪಕ ಮತ್ತು ಸಂಪಾದಕ ತೇಜಿಂದರ್ ಸಿಂಗ್ ನಿಧನವನ್ನು ಘೋಷಿಸಲು ಅಪಾರ ದುಃಖ ವಾಗುತ್ತಿದೆ. ಅವರು 2012 ರಲ್ಲಿ ಐಎಟಿಯನ್ನು ಪ್ರಾರಂಭಿಸಿದರು, ಮತ್ತು ಅವರು ಪ್ರಾರಂಭಿಸಿದ ಕೆಲಸವನ್ನು ನಾವು ಮುಂದು ವರಿಸುತ್ತೇವೆ. ” ಎಂದು […]