ಮುಂಬೈ: ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಬಾಂಬೆ ಹೈ ಕೋರ್ಟ್ ಮುಂದಾಗಿದೆ. ಇಂದಿನಿಂದ ಬಾಂಬೆ ಹೈಕೋರ್ಟ್ ಟೆಲಿಗ್ರಾಂ ಚಾನಲ್ ಆರಂಭಿಸಿದೆ. ಈ ಮೂಲಕ ಸರಳ ಮತ್ತು ಸುಲಭವಾಗಿ ಅರ್ಜಿಗಳ ಕುರಿತು ತಿಳಿಯಲು ಸಹಾಯ ಆಗಲಿದೆ. ಈ ಚಾನಲ್ ಮೂಲಕ ಪ್ರಕರಣಗಳ ಮಾಹಿತಿ ವಾದಿ ಮತ್ತು ಪ್ರತಿವಾದಿಗಳಿಗೆ ಲಭ್ಯವಾಗಲಿದ್ದು, ಇದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ. ಬಾಂಬೆ ಹೈಕೋರ್ಟ್ ವೆಬ್ಸೈಟ್ ಮೂಲಕ ಇದೀಗ ನ್ಯಾಯಾಲಯದ ಪ್ರಕರಣಗಳ ಕುರಿತು ಮಾಹಿತಿ ಸಿಗಲಿದೆ. ಇಲ್ಲಿ ವಾದಿಗಳು ಮತ್ತು ಪ್ರತಿವಾದಿಗಳು ತಮ್ಮ ಕೇಸ್ […]