ಥಾಯ್ಲೆಂಡ್ನಲ್ಲಿ ಮಹಿಳಾ ಪತ್ರಕರ್ತೆ ಕೇಳಿದ ಪ್ರಶ್ನೆಗೆ ರೊಚ್ಚಿಗೆದ್ದ ಹಿರಿಯ ರಾಜಕಾರಣಿ ಆಕೆಯ ಕಪಾಳಕ್ಕೆ ಹೊಡೆದಿದ್ದಾರೆ. ಹಿರಿಯ ರಾಜಕಾರಣಿ ಮತ್ತು ಮಾಜಿ ಸೇನಾ ಮುಖ್ಯಸ್ಥ ಪ್ರವಿತ್ ವಾಂಗ್ಸುವಾನ್ (79) ಅವರಿಗೆ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದಾಗ ಕಪಾಳಕ್ಕೆ ಹೊಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ವಾಂಗ್ಸುವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಥಾಯ್ಲೆಂಡ್ ಸಂಸತ್ತು ತನಿಖೆಗೆ ಆದೇಶಿಸಿದೆ. ಪಲಾಂಗ್ ಪ್ರಚಾರತ್ ಪಾರ್ಟಿ (ಪಿಪಿಆರ್‌ಪಿ) ನಾಯಕ ವಾಂಗ್ಸುವಾನ್ ಅವರ ಬಳಿ ಹೊಸ ಪ್ರಧಾನಿ ಪೇಟೊಂಗ್ಟಾರ್ನ್ […]
ನವದೆಹಲಿ: ಬ್ಯಾಂಕಾಕ್ ವಿಮಾನ ನಿಲ್ದಾಣದಿಂದ ಹೊರಟ ಥೈಲ್ಯಾಂಡ್‌ನ ಸಣ್ಣ ಪ್ರಯಾಣಿಕರ ವಿಮಾನ ಅಪಘಾತದ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ 11 ಗಂಟೆಗಳ ಶೋಧದ ಹೊರತಾಗಿ ಯಾರೂ ಬದುಕುಳಿದಿಲ್ಲ ಎಂದು...
ಥಾಯ್ಲೆಂಡ್ : ಬಿಯರ್‌ನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಕ್ಕಾಗಿ ಥಾಯ್ಲೆಂಡ್‌ನ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ 150,000 ಬಹ್ತ್ (ಸುಮಾರು 3,5 ಲಕ್ಷ ರೂಪಾಯಿ) ದಂಡ, ಮತ್ತು ಆರು...
ಬ್ಯಾಂಕಾಕ್: ಭಾರತ-ಥಾಯ್ಲೆಂಡ್ ಜಂಟಿ ಆಯೋಗದ 9ನೇ ಸಭೆಯಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‌ನಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬ್ಯಾಂಕಾಕ್‌ನಲ್ಲಿರುವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಭಾರತ ಮತ್ತು ಥೈಲ್ಯಾಂಡ್...
ಬ್ಯಾಂಕಾಕ್: ಶುಕ್ರವಾರ ಥೈಲ್ಯಾಂಡ್ನ ನೈಟ್‌ಕ್ಲಬ್‌ನಲ್ಲಿ ಸಂಭವಿ ಸಿದ ಅಗ್ನಿದುರಂತದಲ್ಲಿ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಇತರ 40 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಸತ್ತಾಹಿಪ್ ಜಿಲ್ಲೆಯ ಚೊನ್ಬುರಿ ಪ್ರಾಂತದ...
ಥಾಯ್ಲೆಂಡ್: ಗಾಂಜಾ ಖರೀದಿಸುವುದು ಮತ್ತು ಮಾರಾಟ ಮಾಡುವುದು ಭಾರತದಲ್ಲಿ ಕಾನೂನು ಅಪರಾಧವಾಗಿದೆ. ಥಾಯ್ಲೆಂಡ್ ಗಾಂಜಾ ಮಾರಾಟ ವನ್ನು ಕಾನೂನುಬದ್ಧಗೊಳಿಸಿದೆ. ಗಾಂಜಾ ಕೃಷಿಗೆ ಥಾಯ್ಲೆಂಡ್ ಸರ್ಕಾರ ಅನುಮತಿ ನೀಡಿದ್ದು,...