ನವದೆಹಲಿ: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಫಾರ್ಚೂನ್ ಬಾರಿಶಲ್ ತಂಡದ ಪರ ಆಡುತ್ತಿರುವ ಶೋಯೆಬ್ ಮಲಿಕ್ ಒಂದೇ ಓವರ್ನಲ್ಲಿ ಮೂರು ನೋಬಾಲ್ ಎಸೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ನೆಟ್ಟಿಗರು ಟೀಕಿಸಿದ್ದು, ಸನಾ ಜಾವೇದ್ ಕಾಲ್ಗುಣ ಇರಬೇಕು ಎಂದು ವ್ಯಂಗ್ಯ ವಾಡಿದ್ದಾರೆ. ಡೆತ್ ಓವರ್ನಲ್ಲಿ ಮಲಿಕ್ ಅವರನ್ನು ಕಣಕ್ಕಿಳಿಸಿದ ನಾಯಕ ಮುಶ್ಫಿಕರ್ ರಹಮಾನ್ ಲೆಕ್ಕ ತಲೆ ಕೆಳಗಾಗಿದ್ದು, ಒಂದು ಓವರ್ನಲ್ಲಿ ಮೂರು ನೋಬಾಲ್ ಒಳಗೊಂಡಂತೆ 18ರನ್ ನೀಡಿದ್ದಾರೆ. ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸಲಾಗಿತ್ತಾದರೂ 6 ಬಾಲ್ಗಳನ್ನು ಎದುರಿಸಿ 5 […]