ಏಕವ್ಯಕ್ತಿ ಪ್ರಯಾಣವು ಮನಸ್ಸಿಗೆ ಹೆಚ್ಚು ಖುಷಿ ಕೊಡುವಂತದ್ದು. ಭಾರತೀಯ ಮಹಿಳೆಯರಲ್ಲಿ ಶೇ. 30ರಷ್ಟು ಮಂದಿ ಏಕಾಂಗಿಯಾಗಿ ಪ್ರವಾಸ ಹೊರಡಲು ಇಷ್ಟ ಪಡುತ್ತಾರೆ. ಅಂತಾರಾಷ್ಟ್ರೀಯ ಮತ್ತು ದೇಶಿಯ ಪ್ರವಾಸಗಳನ್ನು ಮಾಡುತ್ತಾರೆ. ಪ್ರಯಾಣ ಸುಗಮವಾಗಿರಬೇಕಾದರೆ ಅಥವಾ ಒತ್ತಡದಿಂದ ಮುಕ್ತವಾಗಿರಬೇಕಾದರೆ ಹಣ ನಿರ್ವಹಣೆ ಬಗ್ಗೆ ಎಚ್ಚರಿಕೆ (Tips for Solo Travellers) ವಹಿಸುವುದು ಮುಖ್ಯ. ಇದಕ್ಕಾಗಿ ಕೆಲವು ಸಲಹೆ ಇಲ್ಲಿವೆ.