Saturday, 28th September 2024

Arecanut: ತಿಪಟೂರು ಕೊಬ್ಬರಿ ಬೆಲೆ ಏರಿಕೆ: ರೈತರಿಗೆ ಹರ್ಷ

ಹೂವಪ್ಪ ಐ.ಎಚ್. ಬೆಂಗಳೂರು ಧಾರಣೆ ದುಪ್ಪಟ್ಟು ಕ್ವಿಂಟಲ್‌ಗೆ ೧೫ ಸಾವಿರ ದಾಟಿದ ಬೆಲೆ ಇನ್ನೂ ತಿಳಿಯದ ನಿರ್ದಿಷ್ಟ ಕಾರಣ ಏಷ್ಯಾದ ಅತಿ ದೊಡ್ಡದೆನಿಸಿರುವ ತಿಪಟೂರು ಮತ್ತು ಅರಸೀಕೆರೆ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಕೊಬ್ಬರಿ ಬೆಲೆ ಏರಿಕೆ ಕಾಣುತ್ತಿರುವುದು ತಾಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿ ಸಿದೆ. ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಬುಧವಾರದ ರಾಜಿನಲ್ಲಿ ಕನಿಷ್ಠ 13800 ರು. ರಿಂದ ಗರಿಷ್ಠ ದರ 15022 ರು.ಗೆ ಮಾರಾಟವಾಗಿದೆ. ಇನ್ನು ಅರಸೀಕೆರೆ ಮಾರುಕಟ್ಟೆಯಲ್ಲಿ ಕನಿಷ್ಠ […]

ಮುಂದೆ ಓದಿ