Friday, 22nd November 2024

ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಿದ ಕಾನ್‌ಸ್ಟೆಬಲ್ಸ್

ತಿರುಪತಿ: ರೈಲ್ವೆ ರಕ್ಷಣಾ ಪಡೆಯ (RPF) ಇಬ್ಬರು ಕಾನ್‌ಸ್ಟೆಬಲ್‌ಗಳು ಶುಕ್ರವಾರ ತಿರುಪತಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಪ್ರಾಣವನ್ನು ಉಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ‘ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಖೋಡಂಬರಿ ನಂದಿಗ್ರಾಮದಿಂದ ತಿರುಪತಿಗೆ ಗೋಲ್ಡನ್ ಜುಬಿಲಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸು ತ್ತಿದ್ದಾಗ ಇಬ್ಬರು ಆರ್‌ಪಿಎಫ್ ಕಾನ್ಸ್‌ಟೇಬಲ್‌ಗಳು ಪ್ರಯಾಣಿಕನ ಜೀವ ವನ್ನು ಉಳಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ವಪ್ನ ಕುಮಾರ್ ರೇ (44) ಎಂದು ಗುರುತಿಸಲಾದ ಪ್ರಯಾಣಿಕ ಗೋಲ್ಡನ್ ಜುಬಿಲಿ ಎಕ್ಸ್‌ಪ್ರೆಸ್‌ನಿಂದ ಹತ್ತಲು ಪ್ರಯತ್ನಿಸಿದಾಗ ಅವನ ಕಾಲು […]

ಮುಂದೆ ಓದಿ

ಮಾ.21, 22 ರಂದು ತಿರುಪತಿ ದರ್ಶನ ರದ್ದು

ತಿರುಮಲ: ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.21 ಮತ್ತು 22 ರಂದು ಎಲ್ಲಾ ಆರ್ಜಿತ ಸೇವೆಗಳು ಮತ್ತು ವಿಐಪಿ ಬ್ರೇಕ್ ದರ್ಶನವನ್ನು...

ಮುಂದೆ ಓದಿ

ಕಬಡ್ಡಿ ಆಡುವ ವೇಳೆ ಹೃದಯಾಘಾತ: ಎಸ್‍ಐ ಸಾವು

ತಿರುಪತಿ: ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಎಸ್‍ಐ ಮೃತಪಟ್ಟಿದ್ದಾರೆ. ಮಲ್ಲಂಗುಂಟ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯಂದು ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಪಡಮರ ಪೊಲೀಸ್ ಠಾಣೆಯ ಎಂ.ಸುಬ್ರಹ್ಮಣ್ಯ(57)...

ಮುಂದೆ ಓದಿ

ತಿರುಪತಿಯಲ್ಲಿ ಪ್ರಬಲ ಭೂಕಂಪನ: 3.6 ತೀವ್ರತೆ

ತಿರುಪತಿ: ಆಂಧ್ರಪ್ರದೇಶ ರಾಜ್ಯದ ತಿರುಪತಿಯಲ್ಲಿ ತಡರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ.  ಭಾನುವಾರ 1.10 ರ ಸುಮಾರಿಗೆ ತಿರುಪತಿ ನಗರದಲ್ಲಿ ರಿಕ್ಟರ್...

ಮುಂದೆ ಓದಿ

ತಿರುಮಲ ಘಾಟ್ ರಸ್ತೆ ಅನಿರ್ದಿಷ್ಟಾವಧಿ ಬಂದ್: ವಿಮಾನ ಸಂಚಾರವೂ ರದ್ದು

ತಿರುಮಲ: ತಿರುಪತಿ ಸಮೀಪದ ತಿರುಮಲದಲ್ಲಿರುವ ಪುರಾತನ ವೆಂಕಟೇಶ್ವರ ದೇಗುಲಕ್ಕೆ ಹೋಗುವ ಘಾಟ್ ರಸ್ತೆಗಳನ್ನು ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ಸಂಜೆಯಿಂದ ಅನಿರ್ದಿಷ್ಟಾ ವಧಿಗೆ ವಾಹನ ಸಂಚಾರಕ್ಕೆ ಮುಚ್ಚಲಾಗಿದೆ....

ಮುಂದೆ ಓದಿ

ತಿರುಪತಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಪೊಲೀಸರ ವಶಕ್ಕೆ

ಹೈದರಾಬಾದ್: ಚಿತ್ತೂರು ಜಿಲ್ಲೆಯಲ್ಲಿ ಪಕ್ಷದ ಪರವಾಗಿ ಅನುಮತಿಯಿಲ್ಲದಿದ್ದರೂ ಪ್ರಚಾರಕ್ಕೆ ಮುಂದಾಗಿದ್ದ ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಪೊಲೀಸರು ವಶಕ್ಕೆ ಪಡೆದರು. ತಿರುಪತಿ ವಿಮಾನ ನಿಲ್ದಾಣದ ಮೂಲಕ...

ಮುಂದೆ ಓದಿ