Viral Video: ವಧು ವರರು ತಮ್ಮ ಸಮುದಾಯದ ಸಾಂಪ್ರದಾಯಿಕ ಆಚರಣೆಗಳನ್ನು ಆಚರಿಸದೇ ಸಂಪ್ರದಾಯದಂತೆ ವೇದ ಮಂತ್ರ, ಪ್ರದಕ್ಷಿಣೆ ಮಾಡುವ ಯಾವುದೇ ವಿವಾಹ ಪದ್ಧತಿ ಅನುಸರಿಸದೇ ಬದಲಾಗಿ ಭಾರತೀಯ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ವರ ಮದುವೆ ಗಂಟು ಹಾಕಿದ್ದಾರೆ
ಮುಂದೆ ಓದಿ