Sunday, 22nd December 2024

ಎಕ್ಸ್ ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ದುರಂತ: 3 ಬೋಗಿಗಳಿಗೆ ಹಾನಿ

ವಿಶಾಖಪಟ್ಟಣಂ: ವಿಶಾಖಪಟ್ಟಣಂ-ಕೊರ್ಬಾ ಎಕ್ಸ್ ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ಬೆಂಕಿಯಿಂದಾಗಿ 3 ಬೋಗಿಗಳಿಗೆ ಹಾನಿಗೊಂಡಿರುವು ದಾಗಿ ತಿಳಿದು ಬಂದಿದೆ. ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಎಕ್ಸ್ ಪ್ರೆಸ್ ರೈಲಿನ ಮೂರು ಹವಾನಿಯಂತ್ರಿತ ಬೋಗಿಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ದುರಂತದಲ್ಲಿ ಎಲ್ಲಾ ಮೂರು ಬೋಗಿಗಳು ಸುಟ್ಟುಹೋಗಿವೆ. ಕೊರ್ಬಾ-ವಿಶಾಖಪಟ್ಟಣಂ ಎಕ್ಸ್ಪ್ರೆಸ್ (18517) ನಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್, ಬೆಂಕಿ ಅಪಘಾತದ ಸಮಯದಲ್ಲಿ ರೈಲು ಖಾಲಿಯಾಗಿತ್ತು, ಆದ್ದರಿಂದ ಎಲ್ಲಾ ಪ್ರಯಾಣಿಕರು ಇಳಿದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೊರ್ಬಾ-ವಿಶಾಖಪಟ್ಟಣಂ […]

ಮುಂದೆ ಓದಿ