Thursday, 19th September 2024

ತ್ರಿಪುರ ಮಾಜಿ ಮುಖ್ಯಮಂತ್ರಿ ಪೂರ್ವಜರ ಮನೆಗೆ ಬೆಂಕಿ

ಅಗರ್ತಲಾ: ತ್ರಿಪುರ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿಪ್ಲಬ್​ ಕುಮಾರ್​ ದೇಬ್​​ ಅವರ ಪೂರ್ವಜರ ಮನೆಗೆ ದುಷ್ಕರ್ಮಿ ಗಳು ಬೆಂಕಿ ಹಚ್ಚಿದ್ದಾರೆ. ಈ ಮನೆಯ ಬಳಿ ನಿಂತಿದ್ದ ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಬಿಪ್ಲಬ್​ ಕುಮಾರ್​ ದೇಬ್​ ಅವರ ಅಜ್ಜಂದಿರು-ಅಪ್ಪ ಬಾಳಿ ಬದುಕಿದ್ದ ಈ ಮನೆ ಗೋಮತಿ ಜಿಲ್ಲೆಯ ಜಮ್ಜುರಿ ಗ್ರಾಮದಲ್ಲಿದೆ. ಬುಧವಾರ ಹಿರುಧನ್​ ದೇಬ್​ ಅವರ ವಾರ್ಷಿಕ ಪುಣ್ಯತಿಥಿ ಇತ್ತು. ಆದರೆ ಕೆಲವು ದುಷ್ಕರ್ಮಿಗಳ ಅಪ್ರಚೋದಿತವಾಗಿ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ದುಷ್ಕೃತ್ಯ ನಡೆಸಿದ್ದು ಸಿಪಿಐಎಂ […]

ಮುಂದೆ ಓದಿ

ಬಿಜೆಪಿಗೆ ಆಘಾತ ನೀಡಿದ ಹಂಗ್‌ಶಾ “ತಿಪ್ರಾ ಮೋಥಾ” ಗೆ ಸೇರ್ಪಡೆ

ಅಗರ್ತಲ: ತ್ರಿಪುರಾದಲ್ಲಿ ಐಪಿಎಫ್‌ಟಿಯೊಂದಿಗೆ ಸಮ್ಮಿಶ್ರ ಸರಕಾರ ಮುನ್ನಡೆ ಸುತ್ತಿರುವ ಬಿಜೆಪಿ, ಮುಂಬರುವ ರಾಜ್ಯ ಚುನಾ ವಣೆಗೆ ಮುನ್ನ ಬುಡಕಟ್ಟು ಪ್ರದೇಶಗಳಲ್ಲಿ ಭಾರಿ ಆಘಾತ ಎದುರಿಸಿದೆ. ಸ್ವಾಯತ್ತ ಜಿಲ್ಲಾ...

ಮುಂದೆ ಓದಿ

ಹಿಂಸಾಚಾರದ ನಡುವೆ ತ್ರಿಪುರಾದಲ್ಲಿ ನಾಗರಿಕ ಸಂಸ್ಥೆಗಳ ಚುನಾವಣೆ ಇಂದು

ನವದೆಹಲಿ: ತ್ರಿಪುರಾದಲ್ಲಿ ರಾಜಕೀಯ ಹಿಂಸಾಚಾರದ ನಡುವೆ ಗುರುವಾರ ನಾಗರಿಕ ಚುನಾವಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಈಶಾನ್ಯ ರಾಜ್ಯದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಸಿಬ್ಬಂದಿ ನಿಯೋಜಿಸಲಾಗಿದೆ....

ಮುಂದೆ ಓದಿ

ಸುಶ್ಮಿತಾ ದೇವ್, ಕಾರ್ಯಕರ್ತರ ಮೇಲೆ ಹಲ್ಲೆ: ಕಾರು ಧ್ವಂಸ

ತ್ರಿಪುರ: ತ್ರಿಪುರದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಸುಶ್ಮಿತಾ ದೇವ್ ಅವರ ಮೇಲೆ ದಾಳಿ ಯಾಗಿದ್ದು, ಅವರ ಕಾರನ್ನು ಧ್ವಂಸ ಮಾಡಲಾಗಿದೆ. ಸುಶ್ಮಿತಾ ದೇವ್ ಅವರಿಗೆ ರಾಜಕೀಯ...

ಮುಂದೆ ಓದಿ

ದೀದಿ ಪಕ್ಷಕ್ಕೆ ತ್ರಿಪುರ ಬಿಜೆಪಿ ಶಾಸಕ ಸೇರ್ಪಡೆ ಶೀಘ್ರ

ಕೋಲ್ಕತ್ತಾ: ತ್ರಿಪುರ ಬಿಜೆಪಿ ಶಾಸಕ ಆಶಿಷ್​ ದಾಸ್​ ತೃಣಮೂಲ ಕಾಂಗ್ರೆಸ್​ ಸೇರ್ಪಡೆ ಯಾಗಲಿದ್ದಾರೆ. ಟಿಎಂಸಿ ನಾಯಕರ ಜೊತೆ ಚರ್ಚೆ ನಡೆಸುತ್ತಿರುವ ಆಶಿಷ್​ ದಾಸ್​ ಬುಧವಾರ ದೀದಿ ಪಕ್ಷಕ್ಕೆ...

ಮುಂದೆ ಓದಿ

ತ್ರಿಪುರಾದಲ್ಲಿ ಟಿಎಂಸಿ ರೋಡ್‌ ಶೋ: ಅಭಿಷೇಕ್‌ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಇದೇ ತಿಂಗಳ 15 ರಂದು ತ್ರಿಪುರಾದಲ್ಲಿ ನಡೆಯಲಿರುವ ತೃಣಮೂಲ ಕಾಂಗ್ರೆಸ್‌ನ ರೋಡ್‌ ಶೋ ಅನ್ನು ಸಂಸದ ಅಭಿಷೇಕ್‌ ಬ್ಯಾನರ್ಜಿ ಮುನ್ನಡೆಸ ಲಿದ್ದಾರೆ. ‘ತ್ರಿಪುರಾ ರಾಜಧಾನಿ ಅಗರ್ತಲಾದಲ್ಲಿ...

ಮುಂದೆ ಓದಿ