Monday, 6th January 2025

ಸಂತ್ರಸ್ತರ ಹೊರ ಹಾಕುವ ಯತ್ನ.?

ನೆಲ್ಯಹುದಿಕೇರಿ ಶಾಲೆಯ ಪರಿಹಾರ ನೆರೆ ಸಂತ್ರಸ್ತರನ್ನು ಬಲವಂತವಾಗಿ ಹೊರ ಕಳುಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರವಾಹ ಸಂತ್ರಸ್ತರು, ತಮಗೆ ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸಿ ಕೊಡುವವರೆಗೆ ತಾವುಗಳು ಪರಿಹಾರ ಕೇಂದ್ರ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದರು. ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿರುವ ಪ್ರವಾಹ ಸಂತ್ರಸ್ತರಿಂದ ಕಂದಾಯ ಇಲಾಖೆ ಅಧಿಕಾರಿಗಳು ಪತ್ರವೊಂದಕ್ಕೆ ಬಲವಂತದಿಂದ ಸಹಿ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾವೇರಿ ನದಿ ದಡದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದು, ತಮ್ಮ ಅನಧಿಕೃತ ಜಾಗವನ್ನು ಪರ್ಯಾಯ ಸ್ಥಳಕ್ಕೆೆ ತೆರಳಲು […]

ಮುಂದೆ ಓದಿ