ವೀಕೆಂಡ್ ವಿಥ್ ಮೋಹನ್ ಮೋಹನ್ ವಿಶ್ವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಅಲಿಯಾಸ್ ಜೆ.ಎನ್.ಯು ಎಂದರೆ ಎಲ್ಲರಿಗೂ ನೆನಪಾಗುವುದು ದೇಶ ವಿರೋಽ ಭಾಷಣಗಳು, ಹಕೋರರು, ದಾಂಧಲೆ ಎಬ್ಬಿಸುವವರು. ಭಾರತವನ್ನು ತುಂಡು ತುಂಡು ಮಾಡಲು ಬ್ರಿಟಿಷರು ಬಳಸುತ್ತಿದ್ದ ಬ್ರಾಹ್ಮಣ ಹಾಗೂ ದಲಿತ ವಿರೋಧಿ ಅಸ ಹಿಂದೂ ಮುಸಲ್ಮಾನ್ ವಿರೋಧಿ ಅಸ್ತ್ರವನ್ನು ಸಮತೋಲನವಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಭಾರತದ ಬಗ್ಗೆ ಕೆಟ್ಟದೊಂದು ಭಾವನೆಯನ್ನು ತಲೆಯಲ್ಲಿ ತುಂಬುವ ಪ್ರಯತ್ನವು ಈ ವಿಶ್ವವಿದ್ಯಾಲಯದಲ್ಲಿ ಯಗ್ಗಿಲ್ಲದೇ ದಶಕಗಳಿಂದ ನಡೆಯುತ್ತಿದೆ. ಭಾರತ ದೇಶವು ಸ್ವತಂತ್ರ್ಯಗೊಂಡ ನಂತರದ ದಿನದಿಂದಲೂ ಶಿಕ್ಷಣ […]