Monday, 25th November 2024

Selfie Drama: ಸೆಲ್ಫಿ ಹುಚ್ಚಾಟ: 12 ಗಂಟೆ ನಂತರ ಯುವತಿ ರಕ್ಷಣೆ

ತುಮಕೂರು: ತಾಲೂಕಿನ ಮೈದಾಳ ಕೆರೆಯಲ್ಲಿ ಸೆಲ್ಪಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದು, ಕೊನೆಗೂ ಬದುಕಿ ಬಂದಿರುವ ಘಟನೆ ನಡೆದಿದೆ. ಮಂದಾರಗಿರಿ ಬೆಟ್ಟದಲ್ಲಿನ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಆಪತ್ತಿಗೆ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ. ಕೋಡಿಯಲ್ಲಿ ಜಾರಿ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಯುವತಿ ಬದುಕಿ ಬಂದಿದ್ದಾಳೆ. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕಿ ಬಂದಿದ್ದಾರೆ. ಹಂಸ (19) ಆಪತ್ತಿಗೆ ಸಿಲುಕಿದ್ದ ವಿದ್ಯಾರ್ಥಿನಿ. ಗುಬ್ಬಿ ತಾಲೂಕು ಶಿವರಾಂಪುರದ […]

ಮುಂದೆ ಓದಿ

Tumkur News: ಒಳ ಮೀಸಲಾತಿಗೆ ಒತ್ತಾಯಿಸಿ  ಇಂದು ಬೃಹತ್ ತಮಟೆ ಚಳುವಳಿ

ಗುಬ್ಬಿ: ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದರು ಸಹ ರಾಜ್ಯ ಸರ್ಕಾರ ಮೀನ ಮೇಷ ತೋರುತ್ತಿರುವುದು ಖಂಡನೀಯ ಎಂದು ಕರ್ನಾಟಕ...

ಮುಂದೆ ಓದಿ

Soft Ball Cricket: ಸಾಫ್ಟ್ ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್ ನ.1ರಿಂದ

ಇದೇ ಮೊದಲ ಬಾರಿಗೆ ನ. 01 ರಿಂದ ಡಿ. 01ರ ವರೆಗೆ ಐಪಿಎಲ್ ಮಾದರಿಯಲ್ಲಿ ಕೆಎಸ್‌ಪಿಎಲ್(ಕರ್ನಾಟಕ ಸಾಫ್ಟ್ ಬಾಲ್‌ಪ್ರಿಮಿಯರ್ ಲೀಗ್) ಟೂರ್ನಿಯನ್ನು ಬೆಂಗಳೂರಿನ ಸೂಲದೇವನ ಹಳ್ಳಿಯಲ್ಲಿರುವ ಆಚಾರ್ಯ...

ಮುಂದೆ ಓದಿ

Tumkur News: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ: ಮಾಜಿ ಸಚಿವೆ ಲಲಿತಾ ನಾಯ್ಕ್

ತುಮಕೂರು: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅನ್ನದಾತರು ಸಂಕಷ್ಟದಲ್ಲಿದ್ದಾರೆ ಎಂದು ಮಾಜಿ ಸಚಿವೆ ಲಲಿತಾ ನಾಯ್ಕ್ ತಿಳಿಸಿದರು. ಕರ್ನಾಟಕ ಪ್ರಗತಿಪರ ರೈತರು ಮತ್ತು ದೇವರಾಯನದುರ್ಗ...

ಮುಂದೆ ಓದಿ

Tumkur News: ಕಮಲ‌ ಹಂಪನಾ ಬಹುತ್ವದ ಪ್ರತಿಪಾದಕಿಯಾಗಿದ್ದರು

ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಅಯೋಜಿಸಿದ್ದ ನಾಡೋಜ ಪ್ರೊ.ಕಮಲ ಹಂಪನಾ ನುಡಿನಮನ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಅವರು,ಓರ್ವ...

ಮುಂದೆ ಓದಿ

Tumkur News: ಪ್ರತಿಭೆ ವ್ಯಕ್ತಪಡಿಸಲು ಕಾಲೇಜು ಮ್ಯಾಗ್ ಜೀನ್ ಸೃಜನಶೀಲ ವೇದಿಕೆ 

ತುಮಕೂರು: ವಿದ್ಯಾರ್ಥಿ ಯುವಜನರಲ್ಲಿರುವ ಸುಪ್ತ ಪ್ರತಿಭೆಗಳನ್ನು, ಅವರಲ್ಲಿನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ಕಾಲೇಜು ಮ್ಯಾಗ ಜೀನ್  ಸೃಜನಶೀಲ ವೇದಿಕೆ. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತಾಗಬೇಕು ಎಂದು ಹಂಪಿ ವಿವಿಯ...

ಮುಂದೆ ಓದಿ

Vishwakarma: ವಿಶ್ವಕರ್ಮರ ಸ್ಥಿತಿಗತಿಗಳ ಅಧ್ಯಯನಕ್ಕೆ ತಂಡ ನ. 9ಕ್ಕೆ ತುಮಕೂರಿನ ಕೈದಾಳ ಗ್ರಾಮಕ್ಕೆ ಆಗಮನ; ಎಸ್.ಜಿ.ರುದ್ರಾಚಾರ್

ರಾಜ್ಯ ಸರಕಾರದ ವತಿಯಿಂದ ವಿಶ್ವಕರ್ಮರ ಕುಲಶಾಸ್ತ್ರೀಯ ಅದ್ಯಯನ ನಡೆಸಲು ಮೈಸೂರು ವಿಶ್ವವಿದ್ಯಾ ನಿಲಯದ ಮಾನಸ ಗಂಗೋತ್ರಿ ಹೊರಗುಳುಯುವಿಕೆ ಮತ್ತು ಒಳಗುಳುಯುವಿಕೆ ನೀತಿ ಅದ್ಯಯನ ತಂಡವು ತುಮಕೂರು ಜಿಲ್ಲೆಯ...

ಮುಂದೆ ಓದಿ

Tumkur News: ಶಿಕ್ಷಣವು ನಾಯಕತ್ವ ಗುಣವನ್ನು ಬೆಳೆಸಲು ಪ್ರೇರೇಪಿಸುತ್ತದೆ; ಡಾ.ಬಾಲಗುರುಮೂರ್ತಿ

ಪಿಯುಸಿ ಶಿಕ್ಷಣ ಬಹುಮುಖ್ಯ. ಇಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಹಾಗೂ ಸಂಸ್ಕಾರವನ್ನು ಉಪನ್ಯಾಸಕರು ಕಲಿಸಿದಲ್ಲಿ ಮಕ್ಕಳ ಬದುಕಿನ...

ಮುಂದೆ ಓದಿ

Tumkur News: ಚಂದ್ರಯಾನ-3 ಉಡ್ಡಯನದ ನಂತರ ಇಸ್ರೋ ಸಾಧನೆ ಮಾಡಿದೆ

ತುಮಕೂರು: ಚಂದ್ರಯಾನ-3ರ ಉಡ್ಡಯನದ ನಂತರ ಅಂತರಿಕ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ದೇಶಗಳು ಮಾಹಿತಿ ಪಡೆಯುತ್ತಿದ್ದು, ಪ್ರವಾಹ, ಚಂಡಮಾರುತ ಸೇರಿದಂತೆ ಪ್ರಾಕೃತಿಕ ವಿಕೋಪದ ವಾತಾವರಣ ಉಂಟಾಗುವ ಏರುಪೇರುಗಳ ಮಾಹಿತಿಯನ್ನು...

ಮುಂದೆ ಓದಿ

Tumkur News: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಚಿತ್ರದುರ್ಗ ಸಂಸದ ಗೋವಿಂದ ಎಂ.ಕಾರಜೋಳ

ರಾಜ್ಯದಲ್ಲಿ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು ಕಂದಾಯ ಸಚಿವರು ರಾಜ್ಯದ್ಯಂತ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಪ್ರತಿದಿನ...

ಮುಂದೆ ಓದಿ